Headlines

ಹುಟ್ಟೂರಿಗೆ ಬಂದ ರಕ್ಷಿತಾ ಶೆಟ್ಟಿಗೆ ಅದ್ಧೂರಿ ಸ್ವಾಗತ: ವಿಡಿಯೋ

ಹುಟ್ಟೂರಿಗೆ ಬಂದ ರಕ್ಷಿತಾ ಶೆಟ್ಟಿಗೆ ಅದ್ಧೂರಿ ಸ್ವಾಗತ: ವಿಡಿಯೋ


ಬಿಗ್‌ಬಾಸ್ (ಬಿಗ್ ಬಾಸ್) ಶೋನಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಭಾರಿ ಜನಪ್ರಿಯತೆಯಂತೂ ಕಟ್ಟಿಟ್ಟ ಬುತ್ತಿ. ಇದೀಗ ರಕ್ಷಿತಾ ಶೆಟ್ಟಿಗೂ ಇದರ ಅನುಭವವಾಗುತ್ತಿದೆ. ಬಿಗ್ಬಾಸ್ ಗೆ ಹೋಗುವ ಮುನ್ನ ಯೂಟ್ಯೂಬರ್ ಆಗಿದ್ದ ರಕ್ಷಿತಾ ಶೆಟ್ಟಿ ಈಗ ಸೆಲೆಬ್ರಿಟಿ ಆಗಿದ್ದಾರೆ. ಬಿಗ್ಬಾಸ್ ಸೀಸನ್ 12ರ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ಇಂದು ಹುಟ್ಟೂರಿಗೆ ಹೋಗಿದ್ದಾರೆ. ಉಡುಪಿಯಲ್ಲಿ ರಕ್ಷಿತಾರನ್ನು ಅಭಿಮಾನಿಗಳು ಭಾರಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ರಕ್ಷಿತಾ ಶೆಟ್ಟಿಯನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ರಕ್ಷಿತಾ ಮೇಲೆ ಹೂವಿನ ಮಳೆ ಸುರಿಯುತ್ತಿದೆ. ಚಂಡೆ-ಮದ್ದಳೆಗಳನ್ನು ಭಾರಿಸುತ್ತಾ ಮೆರವಣಿಗೆಯನ್ನು ರಕ್ಷಿತಾರನ್ನು ಕರೆದುಕೊಂಡು ಬರಲಾಗಿದೆ. ರಕ್ಷಿತಾರನ್ನು ನೋಡಲು ನೂರಾರು ಮಂದಿ ರಸ್ತೆಗಳಲ್ಲಿ ಕಾದು ನಿಂತಿದ್ದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *