BBK 12: ಫಿನಾಲೆ ವಾರದಲ್ಲಿ ಗಿಲ್ಲಿಯ ಅಚ್ಚರಿ ನಡೆ; ಕಾವ್ಯಾಳನ್ನು ಬಿಟ್ಟುಕೊಟ್ಟು ಭಾವುಕನಾಗಿ ಮಾತಾಡಿದ ನಟ | Bigg Boss Kannada 12 Rakshitha Shetty Is Mother To Me Gilli Nata Emotional Mrq

ನಾನು ಮನೆಯಲ್ಲಿ ಊಟ ಮಾಡಿರುವ ತಟ್ಟೆಯನ್ನು ಸಹ ಎತ್ತಿಡದಂತಹ ವ್ಯಕ್ತಿ. ಈ ಮನೆಯಲ್ಲಿ ರಕ್ಷಿತಾ ನನಗೆ ಊಟದ ವಿಷಯದಲ್ಲಿ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಿದ್ದಾಳೆ. ಪ್ರತಿಯೊಂದು ವಿಷಯದಲ್ಲಿ ಕೇರ್ ಮಾಡುವ ರಕ್ಷಿತಾಳಲ್ಲಿ ನನ್ನ ತಾಯಿಯನ್ನು ಕಾಣುತ್ತಿದ್ದೇನೆ. ಈ ಮನೆಯಲ್ಲಿ ರಕ್ಷಿತಾ ಮತ್ತು ನನ್ನ ನಡುವೆ ಪವಿತ್ರ ಬಂಧನ ಉಂಟಾಗಿದೆ ಎಂದು ಗಿಲ್ಲಿ ನಟ ವಿವರಿಸಿದರು. 

ಈ ಮಾತುಗಳನ್ನು ಹೇಳುವ ಸಂದರ್ಭದಲ್ಲಿ ಗಿಲ್ಲಿ ನಟ ತುಂಬಾನೇ ಸೀರಿಯಸ್ ಮತ್ತು ಭಾವುಕರಾಗಿರೋದನ್ನು ಅಭಿಮಾನಿಗಳು ಸೂಕ್ಷ್ಮವಾಗಿ ಗಮನಿಸಿದ್ದಾರೆ.

ಇದನ್ನೂ ಓದಿ: ನಮ್ಮಿಬ್ಬರ ಪ್ರೀತಿ ರಿಯಾಲಿಟಿ ಶೋಗೆ ಸೀಮಿತವಾಗಿತ್ತು; ಸತ್ಯ ಒಪ್ಪಿಕೊಂಡ ಕಾಮಿಡಿಯನ್

Source link

Leave a Reply

Your email address will not be published. Required fields are marked *