Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿಗಳೆಲ್ಲರೂ ಸೇರಿ ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿದ್ದು, ರಕ್ಷಿತಾ ಶೆಟ್ಟಿ ಅವರು ಎಮೋಶನಲ್ ಆಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ದಿನ ಕಳೆದಂತೆ ನಾವು ಮಕ್ಕಳಾಗುತ್ತೇವೆ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ. ನಾವು ಬಿಗ್ ಬಾಸ್ ಮನೆಯಲ್ಲಿ ಕಳೆದ ಕ್ಷಣಗಳನ್ನು ಮನಸ್ಸಿನಿಂದ ಜೀವಿಸಿದ್ದೇವೆ ಎಂದು ಧ್ರುವಂತ್ ಹೇಳಿದ್ದೇವೆ.

ಬಿಗ್ ಬಾಸ್ ಮುಗಿದು ತುಂಬ ದಿನ ಆಯ್ತು. ಆಗ ಒಟ್ಟಾಗಿ ಕೂತುಕೊಂಡು, ತುಂಬ ಮಾತನಾಡುತ್ತಿದ್ದೆವು. ಈಗ ಡಿಸ್‌ಕನೆಕ್ಟ್ ಆದರೆ ಬೇಜಾರು ಆಗುತ್ತದೆ, ದಯವಿಟ್ಟು ಕನೆಕ್ಷನ್ ಬ್ರೇಕ್ ಮಾಡಬೇಡಿ ಎಂದು ರಕ್ಷಿತಾ ಶೆಟ್ಟಿ ಅವರು ಕಣ್ಣೀರು ಹಾಕಿದ್ದಾರೆ. ಆಗ ಗಿಲ್ಲಿ ನಟ, ರಘು ಅವರು ಬಂದು ಎಮೋಶನಲ್ ಆಗಿ ಈ ಮೂವರು ಅಪ್ಪಿಕೊಂಡಿದ್ದಾರೆ.

ಗಿಲ್ಲಿ, ರಘು ಅವರನ್ನು ಪಾಪ ರಕ್ಷಿತಾ ತುಂಬಾ ಹಚ್ಚಿಕೊಂಡಿದ್ದಾಳೆ. ಮೂವರೂ ಯಾವಾಗಲೂ ಹೀಗೆ ಒಟ್ಟಿಗೆ ಇರಿ.

ರಕ್ಷಿತಾ ಗಿಲ್ಲಿಯ ತರಲೆ ತುಂಟಾಟಗಳನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಪಟಾಕಿ ರಕ್ಷಿತಾ ಪಳಾರ್ ಗಿಲ್ಲಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ.

ಇದೆಲ್ಲ ಜಸ್ಟ್ ನಾಟಕ. ಇದೇ ಪ್ರೀತಿ ಮಮತೆ ಕಾಳಜಿಯನ್ನು ಅಪ್ಪ ಅಮ್ಮ ಮನೆಯವರಿಗೆ ಕೊಟ್ಟು ನೋಡಿ. ಲೈಫ್ ಲಾಂಗ್ ಖುಷಿಯಾಗಿ ಎಲ್ಲರೂ ಇರಬಹುದು.

ರಕ್ಷಿತಾ ಗಿಲ್ಲಿನ ಬರಿ ಫ್ರೆಂಡ್ ತರ ನೋಡಿದ್ರೆ ನಮಗೂ ಅವಳಿಷ್ಟ. ಆದರೆ ಗಿಲ್ಲಿ ಬಹಳ ಸಲ ತಂಗಿ ಅಂದ ಮೇಲು ಅವಳು ಅದನ್ನ ಒಪ್ಪಿಕೊಂಡಂಗೆ ಇಲ್ಲ, ಆಚೆ ಬಂದ ಮೇಲು ಕಾವ್ಯ ಗಿಲ್ಲಿ ಒಂದಾಗೋದು ಇಷ್ಟ ಇಲ್ಲ ಅಂತಾನೆ ಹೇಳಿದ್ದಾಳೆ, ಅದು ಬೇಡ ಅಲ್ವಾ ಅವಳು ಸತ್ಯನ ಒಪ್ಕೋಬೇಕು ಅಲ್ವಾ? ಆಗ ಎಲ್ಲ ಚೆನ್ನಾಗಿರುತ್ತೆ, ನಮಗೂ ರಕ್ಷಿತಾ ಇಷ್ಟ ಆಗ್ತಾಳೆ.

ಮಾಳು ಅಣ್ಣ ಗಿಲ್ಲಿಗಿಂತ 10 ಪಟ್ಟು ಒಳ್ಳೆಯವರು ಅಂತ ಹೇಳಿದ್ದು ನೀನೇ ಅಲ್ವಾ? ಈಗ ಮಾಳು ಅಣ್ಣ ತಂಗಿ ಸಂಬಂಧ ಬೇಡ ಆಯ್ತ. ಎಲ್ಲ ಡ್ರಾಮಾವನ್ನು ಎಲ್ಲ ವೋಟಿಗಾಗಿ ಗಿಲ್ಲಿ ನಿನಗೆ ತಂಗಿ ಸ್ಥಾನದಲ್ಲಿ ನೋಡುತ್ತಿದ್ದಾನೆ. ನೀನು ಬೇರೆ ರೀತಿ ನೋಡುತ್ತಿದ್ದಿಯಾ. ಅದು ಅವನಿಗೆ ಇಷ್ಟ ಆಗಲ್ಲ.

ಗಿಲ್ಲಿ ಗೆದ್ದು ಇಷ್ಟು ದಿನ ಆದ್ರೂ ಒಂದು ಪೋಸ್ಟ್ ಹಾಕಿ ವಿಶ್ ಮಾಡಲಿಲ್ಲ.. ಒಂದು ಕಾಲ್ ಮಾಡಿ ಅಭಿನಂದನೆ ಕೂಡ ಹೇಳಲಿಲ್ಲ. ಈಗ ಕ್ಯಾಮರಾ ಮುಂದೆ ಕಣ್ಣೀರು ಸುರಿಯುತ್ತೆ. ಗಿಲ್ಲಿ ಬೇಕಾಗುತ್ತಾ?

ಗಿಲ್ಲಿ ನಟ ಗೆದ್ದಾಗ ಇಬ್ಬರು ಕೂಡ ಒಂದು ಪೋಸ್ಟ್ ಹಾಕಿ ವಿಶ್ ಮಾಡಲಿಲ್ಲ. ಆದರೆ ಈಗ ಕಂಟೆಂಟ್‌ಗಾಗಿ ಗಿಲ್ಲಿ ಬೇಕು, ಕಣ್ಣೀರು ಬರಲೇ ಬೇಕು. ಇಷ್ಟು ಮನಸಿಗೆ ತಗೋ ಬೇಡ ಕ್ರಮೇಣ ಎಲ್ಲ ಸಂಬಂಧಗಳು ಒಂದಿನ ಹೀಗೆ ಜೀವನ ಆದ್ರೂ ಶೋ ಆದ್ರೂ ಅಷ್ಟೇ

Source link
ರಕ್ಷಿತಾ ಶೆಟ್ಟಿ ಅವ್ರೇ, ಆ ಥರ ನೋಡಬೇಡಿ, ಗಿಲ್ಲಿಗೆ ಇಷ್ಟ ಆಗಲ್ಲ: ಅಭಿಮಾನಿಗಳ ಆಕ್ರೋಶ