Headlines

ಒಂದೇ ಒಂದು ಡೈಲಾಗ್ ಹೊಡೆದು ಅಶ್ವಿನಿ ಗೌಡ ಬಾಯಿ ಮುಚ್ಚಿಸಿದ ರಕ್ಷಿತಾ ಶೆಟ್ಟಿ; ರಾಜಮಾತೆ ಫುಲ್ ಸೈಲೆಂಟ್ | Bigg Boss Kannada 12 Rakshitha Shetty Vs Ashwini Gowda Captaincy Task Name Mrq

ಅವಕಾಶ ಹಿಂಪಡೆಯುವ ಆದೇಶ ಬರುತ್ತಿದ್ದಂತೆ ಕೆಂಪು ತಂಡದ ಸದಸ್ಯೆ ರಕ್ಷಿತಾ ಶೆಟ್ಟಿ, ಎದ್ದು ನಿಂತು ಹೇ ಅಂತ ಜೋರಾಗಿ ಕೂಗಿ ಬಿಗ್‌ಬಾಸ್‌ಗೆ ಥ್ಯಾಂಕ್ ಯು ಹೇಳಿದರು. ಅವಕಾಶ ಕಳೆದುಕೊಂಡು ಕೋಪದಲ್ಲಿದ್ದ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿಯನ್ನು ಹೆದರಿಸಲು ಹೋಗುತ್ತಾರೆ. ಈ ವೇಳೆ ನಾನು ಬಿಗ್‌ಬಾಸ್ ಜೊತೆಯಲ್ಲಿ ಮಾತನಾಡುತ್ತಿದ್ದೇನೆ. ಬಿಗ್‌ಬಾಸ್ ಮತ್ತು ನನ್ನ ಮಧ್ಯೆ ಬರಬೇಡಿ ಎಂದು ಡೈಲಾಗ್ ಹೊಡೆದು ಅಶ್ವಿನಿ ಗೌಡ ಅವರ ಬಾಯಿ ಮುಚ್ಚಿಸಿದರು.

ಇದನ್ನೂ ಓದಿ: BBK 12: ರಕ್ಷಿತಾ ಮುಖವಾಡ ಕಳಚುವೆ ಎಂದ ಬಿಗ್‌ಬಾಸ್ ಸ್ಪರ್ಧಿ; ನಾಟಕ ಬಯಲು ಮಾಡುವೆ ಅಂದಿದ್ಯಾಕೆ?

Source link

Leave a Reply

Your email address will not be published. Required fields are marked *