ಬಿಗ್ಬಾಸ್ ಕನ್ನಡ 12ರ (ಬಿಗ್ ಬಾಸ್ ಕನ್ನಡ) ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಮನೆಯಲ್ಲಿ ಎಂಟು ಮಂದಿ ಇದ್ದಾರೆ. ಫಿನಾಲೆ ವಾರ ಹತ್ತಿರವಾಗುತ್ತಿದ್ದಂತೆ ಟಾಸ್ಕ್‌ಗಳು ಸಹ ಕಠಿಣವಾಗುತ್ತಿವೆ. ಇದೀಗ ಬಹಳ ಕಷ್ಟದ ಟಾಸ್ಕ್ ಒಂದನ್ನು ಬಿಗ್ಬಾಸ್, ಸ್ಪರ್ಧಿಗಳಿಗೆ ನೀಡಿದ್ದಾರೆ. ದೊಡ್ಡ ಪೋಲ್ ನೀಡಿ, ಅದರ ಕಡ್ಡಿಗಳ ಸಹಾಯದಿಂದ ಮೇಲಿನ ವರೆಗೆ ಹತ್ತುವಂತೆ ಸೂಚಿಸಲಾಗಿದೆ. ರಘು, ಅಶ್ವಿನಿ, ಕಾವ್ಯಾ, ಧನುಷ್ ಅವರು ಆಟವಾಡಲು ಮುಂದಾಗಿದ್ದು, ಬಹಳ ಕಠಿಣವಾದ ಈ ಟಾಸ್ಕ್ ನಲ್ಲಿ ಗೆದ್ದವರು ಯಾರು? ಬಿದ್ದವರು ಯಾರು? ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ