BBK 12: ಅಶ್ವಿನಿ ಗೌಡ -ಜಾನ್ವಿ ಸ್ನೇಹಕ್ಕೆ ಕುತ್ತು? Bigg Boss ಮನೆಯಲ್ಲಿ 200 ದಿನ ಕಳೆದ ಸ್ಪರ್ಧಿಯ ವಿಶ್ಲೇಷಣೆ | Bigg Boss Kannada 12 Who Will Be Eliminated 1st Between Janvi Ashwini Gowda Mrq

BBK 12: ಅಶ್ವಿನಿ ಗೌಡ -ಜಾನ್ವಿ ಸ್ನೇಹಕ್ಕೆ ಕುತ್ತು? Bigg Boss ಮನೆಯಲ್ಲಿ 200 ದಿನ ಕಳೆದ ಸ್ಪರ್ಧಿಯ ವಿಶ್ಲೇಷಣೆ | Bigg Boss Kannada 12 Who Will Be Eliminated 1st Between Janvi Ashwini Gowda Mrq


15

ಪ್ರಶಾಂತ್ ಸಂಬರಗಿ

Image Credit : Colors Kannada FB

ಪ್ರಶಾಂತ್ ಸಂಬರಗಿ

ಬಿಗ್‌ಬಾಸ್ ಸೀಸನ್ 8ರ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರಗಿ ನೀಡಿದ ಸಂದರ್ಶನದಲ್ಲಿ ಸದ್ಯ ನಡೆಯುತ್ತಿರುವ ಸೀಸನ್ 12ರ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದಾರೆ. ಯುಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಸ್ನೇಹದ ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಇದೇ ವೇಳೆ ಇಬ್ಬರಲ್ಲಿ ಮೊದಲು ಹೊರಗೆ ಬರೋದು ಯಾರು ಎಂಬ ವಿಷಯವನ್ನು ಪ್ರಶಾಂತ್ ಸಂಬರಗಿ ಹಂಚಿಕೊಂಡಿದ್ದಾರೆ.

25

ಸ್ಟ್ರಾಂಗ್ ಜೋಡಿ

Image Credit : Jiohotstar

ಸ್ಟ್ರಾಂಗ್ ಜೋಡಿ

ಸಾಮಾನ್ಯವಾಗಿ ಮನೆಯಲ್ಲಿರುವ ಸ್ಟ್ರಾಂಗ್ ಜೋಡಿಯನ್ನು ಬಿಗ್‌ಬಾಸ್ ಮುರಿದು ಹಾಕುತ್ತಾರೆ. ಈ ಸೀಸನ್‌ನಲ್ಲಿರುವ ಅಶ್ವಿನಿ ಗೌಡ ಮತ್ತು ಜಾನ್ವಿ ಜೋಡಿಯನ್ನು ಬಿಗ್‌ಬಾಸ್ ಬ್ರೇಕ್ ಮಾಡ್ತಾರೆ. ಜೋಡಿಗಳ ಪೈಕಿ ಇಬ್ಬರದ್ದು ನಿಜವಾದ ವ್ಯಕ್ತಿತ್ವವನ್ನು ನೋಡುವ ಉದ್ದೇಶಕ್ಕಾಗಿ ಸ್ನೇಹವನ್ನು ಬಿಗ್‌ಬಾಸ್ ಕಟ ಮಾಡುತ್ತಾರೆ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

35

ಜಾನ್ವಿ ಮತ್ತು ಅಶ್ವಿನಿ ಸ್ನೇಹ ಬ್ರೇಕ್

Image Credit : colors kannada facebook

ಜಾನ್ವಿ ಮತ್ತು ಅಶ್ವಿನಿ ಸ್ನೇಹ ಬ್ರೇಕ್

ಈ ಒಂದು ಕಾರಣಕ್ಕಾಗಿ ಜಾನ್ವಿ ಮತ್ತು ಅಶ್ವಿನಿ ಸ್ನೇಹ ಬ್ರೇಕ್ ಆಗಲಿದೆ. ಇಬ್ಬರ ಪೈಕಿ ಮೊದಲು ಜಾನ್ವಿ ಮೊದಲು ಮನೆಯಿಂದ ಹೊರಗೆ ಬರಬಹುದು ಅನ್ನೋದು ನನ್ನ ಲೆಕ್ಕಾಚಾರ ಎಂದು ಹೇಳಿದರು. ಮುಂದುವರಿದ ಮಾತನಾಡಿದ ಪ್ರಶಾಂತ್, ಶ್ರೀಮಂತ ಮನೆಯಿಂದ ಬಂದಿರುವ ಅಶ್ವಿನಿ ಗೌಡ ಅಲ್ಲಿ ಏಕವಚನ-ಬಹುವಚನ ಅತ ಹೇಳಿಕೊಂಡು ದಬ್ಬಾಳಿಕೆ ಮಾಡಿ ತಮಗೆ ಹೇಗೆ ಬೇಕು ಹಾಗೆ ಬಿಗ್‌ಬಾಸ್ ಮನೆಯಲ್ಲಿದ್ದರು. ಈ ಬಗ್ಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು.

45

ಟಾಮ್ ಆಂಡ್ ಜರ್ರಿ

Image Credit : Asianet News

ಟಾಮ್ ಆಂಡ್ ಜರ್ರಿ

55

Prashant Sambargi

Image Credit : Prashant Sambargi Facebok

Prashant Sambargi

ಮಾಧ್ಯಮ ಹಿನ್ನೆಲೆಯಿಂದ ಬಂದಿರುವ ಜಾನ್ವಿ ತುಂಬಾ ಸೇಫ್ ಆಗಿ ಆಡುತ್ತಿದ್ದಾರೆ. ಎಲ್ಲಾ ಪ್ರತಿಭೆಯನ್ನು ಹೊಂದಿದ್ರೂ ಅಶ್ವಿನಿ ಗೌಡ ಅವರ ಬಾಲಗೊಂಚಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆಯಲ್ಲಿ ಶೋಗಳನ್ನು ಮಾಡಿದ್ದಾರೆ. ಚೆನ್ನಾಗಿ ಮಾತನಾಡುತ್ತಾರೆ. ಆದರೂ ಬೇರೆಯವರ ಮೇಲೆ ಅವಲಂಬಿತರಾಗಿದ್ದಾರೆ. ಈ ಕಾರಣದಿಂದ ಜಾನ್ವಿ ಮೊದಲು ಮನೆಯಿಂದ ಹೊರಗೆ ಬರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: ಮುಳುಗೆದ್ದ ಹೆಣ್ಣ ಮೈಯ್ಲಿ, ಹಂಸಲೇಖ ಲೇಖನಿಯಿಂದ ಜಾರಿದ ಶೃಂಗಾರಮಯ ಸಾಲುಗಳು ವೈರಲ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *