ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ಪರಸ್ಪರ ಒಳ್ಳೆಯ ಗೆಳೆಯರಾಗಿದ್ದಾರೆ. ಪರಸ್ಪರ ಕಾಲೆಳೆದುಕೊಳ್ಳುವುದು, ಜಗಳ ಮಾಡುವುದು ನಡೆದೇ ಇರುತ್ತದೆ. ಆದರೆ ಈಗ ಈ ಎಲ್ಲರೂ ಸಹ ಕಠಿಣವಾದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಇಬ್ಬರೂ ಸಹ ಪರಸ್ಪರರಿಗೆ ಮೋಸ ಮಾಡುತ್ತಾರಾ ಅಥವಾ ನಂಬಿಕೆ ಉಳಿಸಿಕೊಳ್ಳುತ್ತಾರಾ ಕಾದು ನೋಡಬೇಕಾಗಿದೆ. ಗಿಲ್ಲಿಯ ಮನೆಯ ಪತ್ರವನ್ನು ಕಾವ್ಯ ಕೊಡುತ್ತಾರಾ? ಅಥವಾ ಕಾವ್ಯ ಮನೆಯಿಂದ ಬಂದ ಪತ್ರವನ್ನು ಗಿಲ್ಲಿ ಕೊಡುತ್ತಾರಾ? ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ