Headlines

Photo: ದೀಪಿಕಾ ದಾಸ್‌ ಜನ್ಮದಿನ; ಮುತ್ತಿನಂಥ ಪತ್ನಿಗೆ ಬಂಗಾರ, ವಜ್ರದ ಗಿಫ್ಟ್‌ ಕೊಟ್ಟ ಪತಿ ದೀಪಕ್‌ ಗೌಡ

Photo: ದೀಪಿಕಾ ದಾಸ್‌ ಜನ್ಮದಿನ; ಮುತ್ತಿನಂಥ ಪತ್ನಿಗೆ ಬಂಗಾರ, ವಜ್ರದ ಗಿಫ್ಟ್‌ ಕೊಟ್ಟ ಪತಿ ದೀಪಕ್‌ ಗೌಡ

Photo: ದೀಪಿಕಾ ದಾಸ್‌ ಜನ್ಮದಿನ; ಮುತ್ತಿನಂಥ ಪತ್ನಿಗೆ ಬಂಗಾರ, ವಜ್ರದ ಗಿಫ್ಟ್‌ ಕೊಟ್ಟ ಪತಿ ದೀಪಕ್‌ ಗೌಡ

ಬಿಗ್‌ ಬಾಸ್‌ ಕನ್ನಡ ಸೀಸನ್‌ 7 ಸ್ಪರ್ಧಿ, ನಟಿ ದೀಪಿಕಾ ದಾಸ್‌ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. 30ನೇ ವಯಸ್ಸಿಗೆ ಕಾಲಿಟ್ಟ ದೀಪಿಕಾ ದಾಸ್‌ಗೆ ಪತಿ ದೀಪಕ್‌ ಗೌಡ ಅವರು ಸರ್ಪ್ರೈಸ್‌ ನೀಡಿದ್ದಾರೆ. ಈ ಬಗ್ಗೆ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

ದೀಪಿಕಾ ದಾಸ್‌ ಅವರು 30ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ದೀಪಿಕಾ ದಾಸ್‌ ಅವರ ಜನ್ಮದಿನಕ್ಕೆ ಹೂವುಗಳ ಸುರಿಮಳೆ ಸುರಿಸಲಾಗಿದೆ.

ದೀಪಿಕಾ ದಾಸ್‌ ಅವರಿಗೆ ಹೂವು ಎಂದರೆ ತುಂಬ ಇಷ್ಟ.

ಕುಟುಂಬಸ್ಥರು, ಸ್ನೇಹಿತರ ಸಾಕ್ಷಿಯಾಗಿ ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ.

ದೀಪಿಕಾ ದಾಸ್‌ ಅವರಿಗೆ ಪತಿ ದೀಪಕ್‌ ಗೌಡ ಅವರು ಬಂಗಾರದ ಬ್ರಾಸ್‌ಲೈಟ್‌ ಹಾಕಿದ್ದಾರೆ.

ದೀಪಿಕಾ ದಾಸ್‌ ಅವರಿಗೆ ವಜ್ರದ ನಕ್ಲೇಸ್‌ ಹಾಕಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ನಟಿಯೇ ಉತ್ತರ ಕೊಡಬೇಕಿದೆ.

ದೀಪಿಕಾ ದಾಸ್‌ ಅವರಿಗೆ ಪತಿ ವಿಶೇಷವಾದ ಉಡುಗೊರೆ ನೀಡಿದ್ದಾರೆ.

ದೀಪಿಕಾ ದಾಸ್‌ ಅವರಿಗೆ ಉಡುಗೊರೆಗಳ ಸುರಿಮಳೆ ಸುರಿಸಲಾಗಿದೆ.

ದೀಪಿಕಾ ದಾಸ್‌ ಜನ್ಮದಿನದ ಖುಷಿಯಲ್ಲಿ ಇಡೀ ಕುಟುಂಬ ಸಂಭ್ರಮದಿಂದ ಒಂದಿಷ್ಟು ಸಮಯ ಕಳೆದಿದೆ.

ದೀಪಿಕಾ ದಾಸ್‌ ಅವರು ಕೆಂಪು ಡ್ರೆಸ್‌ನಲ್ಲಿ ಮಿಂಚಿದ್ದಾರೆ.

ದೀಪಿಕಾ ದಾಸ್‌ ಅವರ ಜನ್ಮದಿನಕ್ಕೆ ಅನೇಕರು ಶುಭಾಶಯಗಳನ್ನು ತಿಳಿಸಿದ್ದಾರೆ.

ದೀಪಿಕಾ ದಾಸ್‌ ಅವರು ಯಾವಾಗ ತೆರೆ ಮೇಲೆ ಬರುತ್ತಾರೆ ಎಂದು ಕಾದು ನೋಡಬೇಕಿದೆ.

ದೀಪಿಕಾ ದಾಸ್‌ ಅವರು ಕೊನೆಯದಾಗಿ ಅಂತರಪಟ ಧಾರಾವಾಹಿಯಲ್ಲಿ ನಟಿಸಿದ್ದರು.

Source link

Leave a Reply

Your email address will not be published. Required fields are marked *