
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ದೂರುದಾರ ಕಿರಣ್, ನಮ್ಮ ಕಸೀನ್ ಅನಾರೋಗ್ಯದ ಹಿನ್ನೆಲೆ ರಾತ್ರಿ ಆಸ್ಪತ್ರೆಗೆ ಹೊರಟಿದ್ದೇವು. ಟರ್ನ್‌ನಲ್ಲಿ ಕಪ್ಪು ಕಾರ್ ಡಿಕ್ಕಿಯಾಯ್ತು. ಮಹಿಳೆಯೊಬ್ಬರು ಕಾರ್ ಚಲಾಯಿಸುತ್ತಿರೋದು ಮಾತ್ರ ಕಾಣಿಸಿತು. ದೂರು ದಾಖಲಿಸಿದ ಬಳಿಕ ನಮಗೆ ಪೊಲೀಸರಿಂದ ಕಾರ್ ನಲ್ಲಿದ್ದು ದಿವ್ಯಾ ಸುರೇಶ್ ಎಂದು ಗೊತ್ತಾಗಿದೆ. ಗಾಯಾಳು ಅನಿತಾ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ನಟನೆಯ ‘ಸ್ಪಿರಿಟ್’ ಯಾರೆಲ್ಲಾ ಇದ್ದಾರೆ? 8 ಭಾಷೆಯ ಚಿತ್ರದಲ್ಲಿ ಬಾಲಿವುಡ್ ಹೀರೋ ವಿಲನ್!