ಬಿಗ್ಬಾಸ್ ಕನ್ನಡ ಸೀಸನ್ 12 (ಬಿಗ್ ಬಾಸ್) ಆರಂಭವಾದಾಗಿನಿಂದ ಗಿಲ್ಲಿ ಮತ್ತು ಅಶ್ವಿನಿ ನಡುವೆ ಹೊಂದಾಣಿಕೆ ಇಲ್ಲ. ಪರಸ್ಪರ ಕಾಲೆಳೆದುಕೊಳ್ಳುವುದು, ಜಗಳ ಮಾಡುವುದು ಮಾಡುತ್ತಲೇ ಇದ್ದಾರೆ. ಗಿಲ್ಲಿಯ ಮಾತಿಗೆ ಅಶ್ವಿನಿ ಎದುರಾಡುವುದು, ಅಶ್ವಿನಿ ಮಾತಿಗೆ ಗಿಲ್ಲಿ ಎದುರಾಡುವುದು ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಲೇ ಇದೆ. ಈ ವಾರವಂತೂ ಅದು ಇನ್ನೊಂದು ಹಂತಕ್ಕೆ ಹೋಗಿದೆ. ಅಶ್ವಿನಿ ಆಡಿದ ಪ್ರತಿ ಮಾತಿಗೆ ಗಿಲ್ಲಿ ಟಾಂಗ್ ಕೊಟ್ಟಿದ್ದಾನೆ. ಇದೀಗ ಗಿಲ್ಲಿಯ ಮಾತಿನ ಚಾಟಿಗೆ ಕಂಗಾಲಾಗಿ ಅಶ್ವಿನಿ ಕಣ್ಣೀರು ಹಾಕಿದ್ದಾರೆ, ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ