Headlines

ಮನೆ ಮಂದಿಗಾಗಿ ಎಲ್ಲದ್ದೂ ಸಹಿಸಿಕೊಳ್ಳುತ್ತಿರುವ ಗಿಲ್ಲಿ: ವಿಡಿಯೋ

ಮನೆ ಮಂದಿಗಾಗಿ ಎಲ್ಲದ್ದೂ ಸಹಿಸಿಕೊಳ್ಳುತ್ತಿರುವ ಗಿಲ್ಲಿ: ವಿಡಿಯೋ


ಬಿಗ್ಬಾಸ್ (ಬಿಗ್ ಬಾಸ್) ಮನೆಗೆ ಅತಿಥಿಗಳು ಬಂದಿದ್ದಾರೆ. ಮನೆ ಮಂದಿ ಅತಿಥಿಗಳ ಆತಿಥ್ಯ ಮಾಡಬೇಕಾಗಿದೆ. ಆದರೆ ಬಂದ ಅತಿಥಿಗಳು ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ. ಮನೆ ಮಂದಿಯೂ ಸಹ ಕಡ್ಡಾಯವಾಗಿ ಗಿಲ್ಲಿ, ಹಲವು ಬಾರಿ ಅತಿಥಿಗಳಿಗೆ ಟಾಂಗ್ ಕೊಟ್ಟಿದ್ದಾರೆ ಆದರೆ ಟಾಸ್ಕ್ ಇರುವ ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದರೆ ಅತಿಥಿಗಳು ಎಲ್ಲೆ ಮೀರಿ ವರ್ತಿಸಿದರೂ ಸಹ ಮನೆಯವರು ಸಮಾಧಾನವಾಗಿ ಹೇಳುತ್ತಿದ್ದಾರೆ. ಅದರಲ್ಲೂ ಗಿಲ್ಲಿ ಅಂತೂ ಮನೆ ಮಂದಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *