ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ (ಬಿಗ್ ಬಾಸ್ ಕನ್ನಡ 12) ಅತಿ ಹೆಚ್ಚು ಗಮನ ಸೆಳೆಯುತ್ತಿರುವ ಸ್ಪರ್ಧಿ ಎಂದರೆ ಅದು ಗಿಲ್ಲಿ. ತಮ್ಮ ಹಾಸ್ಯ, ಚುರುಕುತನದಿಂದ ಗಿಲ್ಲಿ ಗಮನ ಸೆಳೆಯುತ್ತಿದೆ. ಟಾಸ್ಕ್ ಸಂದರ್ಭದಲ್ಲಿ ಚೆನ್ನಾಗಿ ಪ್ರದರ್ಶನ ನೀಡುತ್ತಿದ್ದಾರೆ. ಗಿಲ್ಲಿ, ಕಾವ್ಯ ಹಿಂದೆ ಬಿದ್ದಿರುವುದು ಗೊತ್ತೇ ಇದೆ. ಇದೀಗ ಗಿಲ್ಲಿ, ಕಾವ್ಯ ಹಾಕಿದ ಸವಾಲಿಗೆ ತನ್ನ ಗಡ್ಡ ತೆಗೆದು, ‘ಕೆಂಪೇಗೌಡ’ ಸ್ಟೈಲ್ ಮಾಡಲು ಮುಂದಾಗಿದ್ದಾರೆ. ಆದರೆ ಗಿಲ್ಲಿ ‘ಕೆಂಪೇಗೌಡ’ ಸಿನಿಮಾದ ಸುದೀಪ್ ಆಗುವ ಬದಲು ಇನ್ನೇನೋ ಆಗಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ