‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿ ಮಾಳು ಅವರ ವೃತ್ತಿಯಲ್ಲಿ ಸಿಂಗರ್. ಅನೇಕ ಹಾಡುಗಳನ್ನು ಅವರೇ ಹಾಡಿದ್ದಾರೆ. ಬಿಗ್ ಬಾಸ್ ಬಳಿಕ ಈಗ ಅವರು ಆಲ್ಬಂ ಹಾಡನ್ನು ರಿಲೀಸ್ ಮಾಡುತ್ತಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಅವರು ರಾಜನ ಗೆಪಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಕುಣಿಯುವೆ..’ ಅನ್ನೋದು ಹಾಡಿನ ಹೆಸರು. ಈ ಪ್ರೋಮೋ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.