Bigg Boss ಸೋನು ಗೌಡಗೆ ಫಸ್ಟ್ ಲವ್ ಆಗಿದ್ದೇ ಸತೀಶ್‌ ಮೇಲೆ;‌ ಆದರೆ ಅಲ್ಲೇ ಇದೆ ಟ್ವಿಸ್ಟ್!‌

Bigg Boss ಸೋನು ಗೌಡಗೆ ಫಸ್ಟ್ ಲವ್ ಆಗಿದ್ದೇ ಸತೀಶ್‌ ಮೇಲೆ;‌ ಆದರೆ ಅಲ್ಲೇ ಇದೆ ಟ್ವಿಸ್ಟ್!‌

Bigg Boss ಸೋನು ಗೌಡಗೆ ಫಸ್ಟ್ ಲವ್ ಆಗಿದ್ದೇ ಸತೀಶ್‌ ಮೇಲೆ;‌ ಆದರೆ ಅಲ್ಲೇ ಇದೆ ಟ್ವಿಸ್ಟ್!‌

Bigg Boss Sonu Gowda: ಬಿಗ್‌ ಬಾಸ್‌ ಕನ್ನಡ ಒಟಿಟಿ ಸ್ಪರ್ಧಿ ಸೋನು ಗೌಡ ಅವರು ಬಾಯ್‌ಫ್ರೆಂಡ್‌ ಯಾರು? ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಯುಟ್ಯೂಬ್‌ ಚಾನೆಲ್‌ನಲ್ಲಿ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಒಂದು ಹುಡುಗನನ್ನು ಇಷ್ಟಪಟ್ಟಿದ್ದು, ಪ್ರಪೋಸ್‌ ಮಾಡೋಕೆ ರೆಡಿಯಾಗಿದ್ದೆ. ಎಲ್ಲರಿಗೂ ಪಾಸ್ಟ್‌ ಲೈಫ್‌ ಇರುತ್ತದೆ. ಕ್ರಶ್‌ ಎನ್ನೋದನ್ನೆಲ್ಲ ನನಗೆ ಗೊತ್ತಿಲ್ಲ ಎಂದು ಸೋನು ಗೌಡ ಹೇಳಿದ್ದಾರೆ.

ಇವತ್ತು ಒಂದು ಕ್ರಶ್‌, ನಾಳೆ ಒಂದು ಕ್ರಶ್ ಅನ್ನೋದು ಇಲ್ಲ. ಸತೀಶ್‌ ವಜ್ರ ಅವರ ಮೇಲೆ ನನಗೆ ಕ್ರಶ್‌ ಇತ್ತು. ಆದರೆ ಅವರು ಬದುಕಿಲ್ಲ ಎಂದು ಸೋನು ಗೌಡ ಹೇಳಿದ್ದಾರೆ.

ನನಗೆ ಹುಡುಗರ ಮೇಲೆ ನಂಬಿಕೆ ಇಲ್ಲ. ನಾನು ಹುಡುಗರನ್ನು ದ್ವೇಷ ಮಾಡ್ತೀನಿ. ಹುಡುಗರು ನನ್ನ ರಿಜೆಕ್ಟ್‌ ಮಾಡಿದರೆ ನನಗೆ ಬೇಸರ ಆಗುತ್ತದೆ, ಡಿಪ್ರೆಶನ್‌ಗೆ ಹೋಗ್ತೀನಿ ಎನ್ನೋ ಭಯ ಇದೆ.

ನಮ್ಮಿಬ್ಬರ ಜಾತಿ ಬೇರೆ ಬೇರೆಯಾಗಿದೆ. ಜಾತಿಯನ್ನು ಮೀರಿ ನಮ್ಮದು ಪವಿತ್ರವಾದ ಲವ್.‌ ಫೆಬ್ರವರಿ ತಿಂಗಳಿನಲ್ಲಿ ನಾನು ಲವ್‌ ಹೇಳಬೇಕು ಎಂದು ಫಿಕ್ಸ್‌ ಆಗಿದ್ದೇನೆ ಎಂದು ಸೋನು ಗೌಡ ಹೇಳಿದ್ದಾರೆ.

ವರಲಕ್ಷ್ಮೀ ಪೂಜೆ ಆಗಿತ್ತು. ದೇವರಿಗೆ ಪೂಜೆ ಮಾಡಿ ಆ ತಾಳಿ ಹಾಕಲಾಗಿತ್ತು. ಬೇಗ ಮದುವೆ ಆಗುವ ಯೋಗ ಬರುತ್ತದೆ ಎಂದು ಪುರೋಹಿತರು ಹೇಳಿದ್ದಕ್ಕೆ ಸೋನು ಗೌಡ ಅವರು ಆ ತಾಳಿಯನ್ನು ಹಾಕಿಕೊಂಡಿದ್ದರಂತೆ. ನಾನು ಕದ್ದು ಮುಚ್ಚಿ ಮದುವೆ ಆಗುವ ಅವಶ್ಯಕತೆ ಇಲ್ಲ ಎಂದು ಸೋನು ಗೌಡ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *