ಬಿಗ್ಬಾಸ್ (ಬಿಗ್ ಬಾಸ್) ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಮತ್ತು ಚೈತ್ರಾ ಬಂದಿದ್ದಾರೆ. ರಜತ್ ಕಳೆದ ಸೀಸನ್ ನಲ್ಲೂ ಸಹ ತಮ್ಮ ಅಗ್ರೆಸ್ಸಿವ್ ವರ್ತನೆಯಿಂದ ಸದ್ದು ಮಾಡಿದ್ದರು. ಈ ಸೀಸನ್ ನಲ್ಲೂ ಸಹ ಮುಂದುವರೆದಿದೆ. ಒಂದೇ ದಿನ ಧ್ರುವಂತ್ ಮತ್ತು ಅಶ್ವಿನಿ ಮೇಲೆ ಜಗಳಕ್ಕೆ ನಿಂತಿದ್ದಾರೆ. ಧ್ರುವಂತ್ ಮೇಲೆ ಕೈ ಮಾಡಲು ಮುಂದಾಗಿದ್ದ ರಜತ್ ಇದೀಗ ಅಶ್ವಿನಿಯವರನ್ನು ನೀರಿಗೆ ತಳ್ಳಿದ್ದಾರೆ. ಅಶ್ವಿನಿ ಅವರು ಸಹ ರಾಜತ್ಗೆ ತಕ್ಕ ಉತ್ತರವನ್ನೇ ನೀಡಿದ್ದಾರೆ. ಕಳೆದ ಸೀಸನ್ ನಲ್ಲಿಯೂ ಸಹ ರಜತ್ ಇದೇ ರೀತಿಯ ಅಗ್ರೆಸ್ಸಿವ್ ಆಟ ಆಡಿದ್ದರು. ಈ ಬಾರಿಯೂ ಸಹ ಹಾಗೆಯೇ ನಡೆಯುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ