ರಕ್ಷಿತಾ ಶೆಟ್ಟಿ ಅವರು ಈ ವಾರ ಉತ್ತಮ ಕಾರಣ ನೀಡಿ ನಾಮಿನೇಷನ್ ಮಾಡಿಲ್ಲ ಎಂಬ ಆರೋಪವಿದೆ. ಗಿಲ್ಲಿ ಹಾಗೂ ಕಾವ್ಯಾ ಅವರನ್ನು ನಾಮಿನೇಟ್ ಮಾಡುವಾಗ ಅವರು ತೆಗೆದುಕೊಂಡ ಕಾರಣ ಸಿಲ್ಲಿ ಆಗುತ್ತಿದೆ. ಇದೇ ಕಾರಣ ನೀಡಿ ರಕ್ಷಿತಾಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳೋಕೆ ಬರೋದಿಲ್ಲ ಎಂದು ಮನೆಯವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.