Headlines

ಇದಪ್ಪಾ ಸಾಧನೆ ಅಂದ್ರೆ; ಡುಪ್ಲೆಕ್ಸ್‌ ಮನೆಗೆ ಕಾಲಿಟ್ಟ Bigg Boss ಸ್ಪರ್ಧಿ ತುಕಾಲಿ ಸ್ಟಾರ್‌ ಸಂತು!

ಇದಪ್ಪಾ ಸಾಧನೆ ಅಂದ್ರೆ; ಡುಪ್ಲೆಕ್ಸ್‌ ಮನೆಗೆ ಕಾಲಿಟ್ಟ Bigg Boss ಸ್ಪರ್ಧಿ ತುಕಾಲಿ ಸ್ಟಾರ್‌ ಸಂತು!

ಇದಪ್ಪಾ ಸಾಧನೆ ಅಂದ್ರೆ; ಡುಪ್ಲೆಕ್ಸ್‌ ಮನೆಗೆ ಕಾಲಿಟ್ಟ Bigg Boss ಸ್ಪರ್ಧಿ ತುಕಾಲಿ ಸ್ಟಾರ್‌ ಸಂತು!

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶೋನಲ್ಲಿ ಭಾಗವಹಿಸಿದ್ದ ತುಕಾಲಿ ಸ್ಟಾರ್‌ ಸಂತು ಅವರೀಗ ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿದ್ದಾರೆ. ಈ ಶೋನಲ್ಲಿ ಭಾಗವಹಿಸಿದ್ದ ಬಳಿಕ ಅವರಿಗೆ ವರ್ತೂರು ಸಂತೋಷ್‌ ಅವರು ಬಂಗಾರದ ಸರ, ಜೋಡೆತ್ತು ಪೆಂಡೆಂಟ್‌ ಕೊಡಿಸಿದ್ದರು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಆಮೇಲೆ ಅವರು 25 ಲಕ್ಷ ರೂಪಾಯಿ ಬೆಲೆ ಬಾಳುವ ಕಿಯಾ ಕಾರ್‌ ಖರೀದಿ ಮಾಡಿದ್ದರು. ಯಾರ ದೃಷ್ಟಿ ಬಿತ್ತೋ ಏನೋ, ಈ ಕಾರ್‌ ಅಪಘಾತ ಕೂಡ ಆಗಿತ್ತು.

ಅಂದಹಾಗೆ ಒಂದಾದ ಮೇಲೆ ಒಂದರಂತೆ ಶೋಗಳನ್ನು ಮಾಡುತ್ತಿರುವ ತುಕಾಲಿ ಸ್ಟಾರ್‌ ಸಂತು ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಡುಪ್ಲೆಕ್ಸ್‌ ಮನೆ ಇದಾಗಿದೆ.

ಈ ಗೃಹ ಪ್ರವೇಶದಲ್ಲಿ ಗಿಚ್ಚಿ ಗಿಲಿಗಿಲಿ ಶೋ ಖ್ಯಾತಿಯ ರಾಘವೇಂದ್ರ, ಮಾನಸಾ, ಶಿವು ಮುಂತಾದವರು ಬಂದು, ದಂಪತಿಗೆ ಹಾರೈಸಿದ್ದಾರೆ.

ಮನಸಂತೋಷ ನಿಲಯ ಎಂದು ಹೆಸರು ಇಟ್ಟಿರೋದು ವಿಶೇಷ.

ಮನೆ ಕಟ್ಟಬೇಕು ಎಂದು ಈ ಜೋಡಿ ಬಹಳ ವರ್ಷಗಳಿಂದ ಅಂದುಕೊಂಡಿತ್ತು. ಅದೀಗ ನೆರವೇರಿದೆ.

Source link

Leave a Reply

Your email address will not be published. Required fields are marked *