Bigg Boss Kannada Season 12 Episode Update: ಇನ್ನೇನು ಒಂದು ವಾರಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆ ಶುರುವಾಗುವುದು. ಯಾರು ವಿನ್ನರ್ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಹೀಗಿರುವಾಗ ಯಾವ ಸ್ಪರ್ಧಿಗೆ ಯಾವ ವಿಷಯ ಮುಳುವಾಗುತ್ತದೆ? ಈ ಬಗ್ಗೆ ಮಾಹಿತಿ ಇದೆ.

ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿ, ರಾಶಿಕಾ ಶೆಟ್ಟಿ, ಗಿಲ್ಲಿ ನಟ, ಕಾವ್ಯ ಶೈವ, ರಘು, ಧ್ರುವಂತ್ ಜೊತೆ ಜಗಳ ಆಡುವಾಗ ಬಳಸಿದ ಪದಗಳು ಮುಳುವಾಗುವ ಸಾಧ್ಯತೆಯಿದೆ.

ರಕ್ಷಿತಾಗೆ ಎಸ್ ಕ್ಯಾಟಗರಿ, ನಿನ್ನ ಬಟ್ಟೆ ನೋಡು ಎಂದಿದ್ದರು

ರಘು ಅವರಿಗೆ ನೀನು ಎಂದಿದ್ದರು

ರಾಶಿಕಾಗೆ ರಘು ತೊಡೆ, ಎದೆ ಬೇಕು, ಟ್ರ್ಯಾಕ್ ಶುರು ಮಾಡಿಕೊಂಡೆ ಎಂದರು

ಕಾವ್ಯ ಶೈವ ತಾಯಿಗೆ ಹೇಳು ಎಂದಿದ್ದು, ಪ್ರಿ ಪ್ರೊಡಕ್ಟ್ ಎಂದಿದ್ದು..

ಗಿಲ್ಲಿ ನಟ ಅವರಿಗೆ ಕೊಚ್ಚೆ, ಸೋಂಬೇರಿ, ಮೈಗಳ್ಳ ಎಂದಿದ್ದು

ಬಿಗ್ ಬಾಸ್ ಮನೆಯಲ್ಲಿ ಹೀಗೆ ಆಯ್ತು, ಏಕವಚನದಲ್ಲಿ ಕರೆದರು ಎಂದು ಹೇಳಿದ್ದು, ಹೀಗೆ ಸಾಕಷ್ಟು ವಿಷಯಗಳಿವೆ

ಎಲ್ಲ ಆಟವನ್ನು ಚೆನ್ನಾಗಿ ಆಡಿಲ್ಲ

ಬಿಗ್ ಬಾಸ್ ಮನೆಯಲ್ಲಿದ್ದವರು ನನ್ನ ಹಿಂದೆ ಬಿದ್ದಿದ್ದಾರೆ ಎನ್ನೋ ಥರ ಮಾತನಾಡಿದರು

ರಕ್ಷಿತಾ ಶೆಟ್ಟಿಗೆ ಅಸಹ್ಯ, ಹಲ್ಲುಜ್ಜಲ್ಲ ಎಂದು ಹೇಳಿದರು

ಗಿಲ್ಲಿ ನಟನಿಗೆ ಸರಿಯಾಗಿ ಬಟ್ಟೆ ಹಾಕೋದಿಲ್ಲ ಎಂದರು

ಎಷ್ಟೋ ಆಟವನ್ನು ಅಥವಾ ಇನ್ಯಾವುದೋ ಮಾತನಾಡುವ ಸಂದರ್ಭ ಬಂದಾಗಲೂ ಸುಮ್ಮನಿದ್ದರು

ಇವರ ವಿಚಿತ್ರವಾದ ಡ್ಯಾನ್ಸ್ ಟ್ರೋಲ್ ಆಗಿವೆ

ಸೂರಜ್ ಜೊತೆ ಮಾತ್ರ ಕಾಣಿಸಿಕೊಂಡರು

ಸೂರಜ್ ಜೊತೆಗಿನ ಅಪ್ಪುಗೆ ಟ್ರೋಲ್ ಆಯ್ತು

ಸೂರಜ್ ಬಂದ ಒಂದೇ ವಾರದಲ್ಲಿ ಲವ್ವರ್ಸ್ ಎನ್ನೋ ಮಟ್ಟಕ್ಕೆ ಆತ್ಮೀಯತೆ ಬೆಳೆಸಿದರು. ಇದು ಟ್ರೋಲ್ ಆಯ್ತು

ನನಗೆ ಕಂಡರೆ ಆಗೋದಿಲ್ಲ ಎಂದು ಹೇಳಿ ಮತ್ತೆ ಸೂರಜ್ ಜೊತೆ ಮಾತನಾಡಿದರು

ರಕ್ಷಿತಾ ಶೆಟ್ಟಿ ಜೊತೆ ಸುಮ್ಮನೆ ಜಗಳ ಆಡಿದರು

ಮೊದಲೇ ಫ್ಯಾಮಿಲಿ ಹೆಸರು ಹೇಳಿ, ನಾನು ಹೇಳಿಲ್ಲ ಎಂದು ದೇವರ ಮೇಲೆ ಆಣೆ ಮಾಡಿದರು

ಗಿಲ್ಲಿ ನಟನ ವಿರುದ್ಧ ಕೆಲವೊಮ್ಮೆ ಹೋಗಿದ್ದು ಕೆಲ ವೀಕ್ಷಕರಿಗೆ ಇಷ್ಟವಾಗಿಲ್ಲ

ಟಾಸ್ಕ್, ಅಡುಗೆ ಮನೆ ಬಿಟ್ಟು, ಉಳಿದಂತೆ ರಘು ಕಾಣಿಸಿಕೊಂಡಿದ್ದು ಕಡಿಮೆ

ಕೆಲವೊಮ್ಮೆ ಸರಿಯಾದ ನಿರ್ಧಾರಗಳನ್ನು ತಗೊಂಡಿಲ್ಲ

ಗಿಲ್ಲಿ ನಟ ಹಾಗೂ ಕಾವ್ಯ ಶೈವ ನಡುವೆ ಮನಸ್ತಾಪ ಬರುವ ಹಾಗೆ ಮಾಡಿದರು

ಟಾಸ್ಕ್ ಬಿಟ್ಟು ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ

ಅಭಿಪ್ರಾಯಗಳನ್ನು ಇನ್ನೂ ಗಟ್ಟಿಯಾಗಿ ಹೇಳಬಹುದಿತ್ತು

ತನ್ನ ಮೇಲೆ ಆರೋಪ ಬಂದಾಗ ಓಡಿ ಹೋಗುತ್ತಿದ್ದರು, ಕುಣಿಯುತ್ತಿದ್ದರು

ಎಲ್ಲರ ಜೊತೆ ಜಗಳ ಆಡಿದ್ದಾರೆ

ಕೆಲವೊಮ್ಮೆ ವಾದ ಮಾಡುವ ಪಾಯಿಂಟ್ ಇರಲಿಲ್ಲ

ವೈಯಕ್ತಿಕವಾಗಿ ತಗೊಂಡು ಆಟದಲ್ಲೂ ಕೂಡ ತಾರತಮ್ಯ ಮಾಡಿದ್ದರು

ವಾದಕ್ಕೆ ಸರಿಯಾದ ಸ್ಪಷ್ಟನೆ ಕೊಡಲು ಬಂದಿಲ್ಲ

ಮನೆ ಕೆಲಸ ಮಾಡಲಿಲ್ಲ

ಕಾವ್ಯ ಶೈವ ಪರವಾಗಿ ನಿಂತರು

ಅಷ್ಟಾಗಿ ಟಾಸ್ಕ್ ಆಡಲಿಲ್ಲ

ಕಾಮಿಡಿ ಹೆಸರಿನಲ್ಲಿ ಬಾಡಿ ಶೇಮಿಂಗ್ ಮಾಡಿದರು

ಅಶ್ವಿನಿ ಗೌಡಗೆ ಉಚ್ಛೆ ಎಂಬ ಪದ ಬಳಸಿದರು

Source link
ಗಿಲ್ಲಿ ನಟ ಮಾಡ್ಕೊಂಡಿದ್ದು ಸ್ವಯಂಕೃತ ಅಪರಾಧ; BBK 12 ಟ್ರೋಫಿ ಹೊಡೆಯಲು ಈ ಸ್ಪರ್ಧಿಗಳಿಗೆ ಮುಳುವಾಗುವ ವಿಷಯಗಳಿವು!