Headlines

BBK 12: ಸುದೀಪ್ ಲೆಕ್ಕಾಚಾರವೇ ತಪ್ಪು: ಕಾವ್ಯಾ ಮುಂದೆ ಗಿಲ್ಲಿ ನಟನ ಹೊಸ ಸತ್ಯ ಹೇಳಿದ ಧನುಷ್! | Bigg Boss Kannada Season 12 Dhanush Speaks About Gilli Nata S Game Strategy Mrq

BBK 12: ಸುದೀಪ್ ಲೆಕ್ಕಾಚಾರವೇ ತಪ್ಪು: ಕಾವ್ಯಾ ಮುಂದೆ ಗಿಲ್ಲಿ ನಟನ ಹೊಸ ಸತ್ಯ ಹೇಳಿದ ಧನುಷ್! | Bigg Boss Kannada Season 12 Dhanush Speaks About Gilli Nata S Game Strategy Mrq


15

 ಧನುಷ್

Image Credit : Colors Kannada

ಧನುಷ್

ಬಿಗ್‌ಬಾಸ್ ಮನೆಯಲ್ಲಿರುವ ಧನುಷ್ ಎಲ್ಲಾ ಸ್ಪರ್ಧಿಗಳ ಆಟವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಕಾವ್ಯಾ ಜೊತೆ ಮಾತನಾಡುತ್ತಿರುವ ಸಂದರ್ಭದಲ್ಲಿ ಸುದೀಪ್ ಸರ್ ಹೇಳಿಕೆಯೊಂದನ್ನು ಬದಲಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

25

ಅಶ್ವಿನಿ ಗೌಡ ಮತ್ತು ಜಾನ್ವಿ

Image Credit : Colors Kannada

ಅಶ್ವಿನಿ ಗೌಡ ಮತ್ತು ಜಾನ್ವಿ

ಶನಿವಾರದ ಸಂಚಿಕೆ ಬಳಿಕ ಅಶ್ವಿನಿ ಗೌಡ ಮತ್ತು ಜಾನ್ವಿ ತಮ್ಮ ಆಟದ ವೈಖರಿಯನ್ನು ಬದಲಿಸಿಕೊಂಡಿದ್ದಾರೆ. ವೀಕೆಂಡ್ ಸಂಚಿಕೆ ವೇಳೆ ಸುದೀಪ್, ಗಿಲ್ಲಿಯಿಂದ ರಘು ಕಾಣಿಸಿಕೊಳ್ತಿದ್ದೀರಾ ಎಂದು ಕೇಳಿದ್ದರು. ಇದೀಗ ಈ ಹೇಳಿಕೆ ಬಗ್ಗೆ ಧನುಷ್ ಮಾತನಾಡಿದ್ದಾರೆ. ಧನುಷ್ ಹೀಗ್ಯಾಕೆ ಹೇಳಿದ್ರು ಎಂಬುದರ ಮಾಹಿತಿ ಇಲ್ಲಿದೆ.

35

 ಗಿಲ್ಲಿಗೆ ಇದು ಸಮಸ್ಯೆ

Image Credit : Colors Kannada

ಗಿಲ್ಲಿಗೆ ಇದು ಸಮಸ್ಯೆ

ಅಶ್ವಿನಿ ಮತ್ತು ಜಾನ್ವಿ ಮೇಡಮ್ ಸೈಲೆಂಟ್ ಆಗಿರೋದು ಅವರಿಗೆ ಸಮಸ್ಯೆಯಾಗುತ್ತಿಲ್ಲ. ಅವರೊಂದಿಗೆ ಜಗಳಕ್ಕಿಳಿಯುವ ಗಿಲ್ಲಿಗೆ ಇದು ಸಮಸ್ಯೆಯಾಗುತ್ತಿದೆ. ಯಾವುದಕ್ಕೂ ಅಶ್ವಿನಿ ಮೇಡಮ್ ಮೊದಲಿನಂತೆ ರಿಯಾಕ್ಟ್ ಮಾಡುತ್ತಿಲ್ಲ. ಇದರಿಂದ ಕಂಟೆಂಟ್ ಸಿಗ್ತಿಲ್ಲ ಎಂದು ಗಿಲ್ಲಿ ತಲೆಕೆಡಿಸಿಕೊಳ್ಳುತ್ತಿದ್ದಾನೆ ಎಂದು ಧನುಷ್ ಹೇಳುತ್ತಾರೆ.

45

 ಗಿಲ್ಲಿ

Image Credit : Colors Kannnada

ಗಿಲ್ಲಿ

55

ಕಾಮಿಡಿ ಕಿರಿಕಿರಿ

Image Credit : Colors Kannnada

ಕಾಮಿಡಿ ಕಿರಿಕಿರಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *