BBK 12 ಮಿಡ್‌ ವೀಕ್‌ ಎಲಿಮಿನೇಶನ್‌ ಆಯ್ತು; ಭಯದಲ್ಲೇ ಪ್ರಾರ್ಥಿಸುತ್ತ ಬಾಗಿಲೊಳಗೆ Rakshita Shetty

BBK 12 ಮಿಡ್‌ ವೀಕ್‌ ಎಲಿಮಿನೇಶನ್‌ ಆಯ್ತು; ಭಯದಲ್ಲೇ ಪ್ರಾರ್ಥಿಸುತ್ತ ಬಾಗಿಲೊಳಗೆ Rakshita Shetty

BBK 12 ಮಿಡ್‌ ವೀಕ್‌ ಎಲಿಮಿನೇಶನ್‌ ಆಯ್ತು; ಭಯದಲ್ಲೇ ಪ್ರಾರ್ಥಿಸುತ್ತ ಬಾಗಿಲೊಳಗೆ Rakshita Shetty

Bigg Boss Kannada Season 12 Episode: ಬಿಗ್‌ ಬಾಸ್‌ ಮನೆಯಲ್ಲಿ ಮಿಡ್‌ ವೀಕ್‌ ಎಲಿಮಿನೇಶನ್‌ ಶುರುವಾಗಿದೆ. ಕಲರ್ಸ್‌ ಕನ್ನಡ ವಾಹಿನಿಯು ಹೊಸ ಪ್ರೋಮೋ ರಿಲೀಸ್‌ ಮಾಡಿದ್ದು, ಮನೆಯಿಂದ ಯಾರು ಎಲಿಮಿನೇಟ್‌ ಆಗ್ತಾರೆ ಎಂದು ಸೂಚನೆ ನೀಡಿದೆ. ಹಾಗಾದರೆ ಯಾರು ಔಟ್‌ ಆದರು?

ರಘು, ಧನುಷ್‌ ಗೌಡ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಧ್ರುವಂತ್‌, ಕಾವ್ಯ ಶೈವ, ಧ್ರುವಂತ್‌ ಅವರು ಬಿಗ್‌ ಬಾಸ್‌ ಮನೆಯಲ್ಲಿದ್ದಾರೆ. ಇವರಲ್ಲಿ ಧನುಷ್‌ ಗೌಡ ಅವರು ಟಾಪ್‌ 6 ಸ್ಪರ್ಧಿ ಆಗಿದ್ದಾರೆ.

ಬಿಗ್‌ ಬಾಸ್‌ ಹೊಸ ರೀತಿ ನಾಮಿನೇಶನ್‌ ಮಾಡಿದ್ದಾರೆ. ಟಾಸ್ಕ್‌ ರೂಮ್‌ನಲ್ಲಿ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಾಗಿಲು ತೆಗೆದು ಹೋಗುತ್ತಾರೆ, ಯಾರು ಎಲಿಮಿನೇಟ್‌ ಆಗ್ತಾರೋ ಅವರು ಮಾತ್ರ ಮನೆಯೊಳಗಡೆ ಬರೋದೇ ಇಲ್ಲ.

ಬಿಗ್‌ ಬಾಸ್‌ ಮನೆಯಲ್ಲಿ ರಾಶಿಕಾ ಶೆಟ್ಟಿ ಅವರು ಔಟ್‌ ಆದಾಗಿನಿಂದಲೇ ಕಾವ್ಯ ಶೈವ ಎಲಿಮಿನೇಟ್‌ ಆಗಬೇಕಿತ್ತು ಎಂದು ಕೆಲವು ವೀಕ್ಷಕರು ಹೇಳಿದ್ದರು. ಕಾವ್ಯಗಿಂತ ರಾಶಿಕಾ ಬೆಸ್ಟ್‌ ಎನ್ನಲಾಗಿತ್ತು.

ಈಗ ರಘು, ಧ್ರುವಂತ್‌, ಕಾವ್ಯ ಶೈವ ಮಧ್ಯೆ ಯಾರು ಔಟ್‌ ಆಗ್ತಾರೆ ಎಂದು ಕಾದು ನೋಡಬೇಕಿದೆ. ಹಾಗಾದರೆ ಯಾರು ಔಟ್‌ ಆಗ್ತಾರೆ?

ಧ್ರುವಂತ್‌ ಅವರು ಔಟ್‌ ಆದರು ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಹಾಗಾದರೆ ಏನಾಗಬಹುದು?

Source link

Leave a Reply

Your email address will not be published. Required fields are marked *