BBK 12: ರಕ್ಷಿತಾ ಶೆಟ್ಟಿ ಕನ್ನಡ ವಿರೋಧಿಯೇ? ವೈರಲ್ ಆಗ್ತಿದೆ ಬಿಗ್‌ ಮನೆ ಪುಟ್ಟಿಯ ವಿಡಿಯೋ | Bigg Boss Kannada Season 12 Is Rakshitha Shetty Anti Kannada Video Viral Mrq

ಹಲವು ಸಾಮಾಜಿಕ ಖಾತೆಗಳಲ್ಲಿ ರಕ್ಷಿತಾ ಶೆಟ್ಟಿಯವರ ಈ ವಿಡಿಯೋ ತುಣುಕನ್ನ ವಿವಿಧ ಬರಹಗಳೊಂದಿಗೆ ಶೇರ್ ಮಾಡಿಕೊಳ್ಳಲಾಗುತ್ತಿದೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯ ಈ ವಿಡಿಯೋ ವೈರಲ್ ಮಾಡುವ ಅವಶ್ಯಕತೆ ಇರಲಿಲ್ಲ ಅಂತಾ ಕೆಲವರು ಹೇಳಿದ್ರೆ, ರಕ್ಷಿತಾ ಅವರದ್ದು ಕನ್ನಡ ವಿರೋಧಿ ನಡೆ ಎಂದು ಟೀಕಿಸಿದ್ದಾರೆ. ಮನೆಯಿಂದ ಹೊರಬಂದ ಬಳಿಕ ರಕ್ಷಿತಾ ತಮ್ಮ ಈ ಮಾತುಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Bigg Boss Kannada 12: ಅವರಿಬ್ಬರಿಂದಲೇ ಗಂಡನ ಆಟಕ್ಕೆ ಬ್ರೇಕ್ ಬಿದ್ದಿತ್ತು ಎಂದ ಕಾಕ್ರೋಚ್ ಸುಧಿ ಪತ್ನಿ

Source link

Leave a Reply

Your email address will not be published. Required fields are marked *