Headlines

Bigg Boss ಮನೆಗೆ ಬಂದ ಮಲ್ಲಮ್ಮ ಮೇಲೆ ಧ್ರುವಂತ್‌ಗೆ ಅಸಮಾಧಾನ; ತಲೆ ಮೇಲೆ ನೀರು ಸುರಿದ್ರು!

Bigg Boss ಮನೆಗೆ ಬಂದ ಮಲ್ಲಮ್ಮ ಮೇಲೆ ಧ್ರುವಂತ್‌ಗೆ ಅಸಮಾಧಾನ; ತಲೆ ಮೇಲೆ ನೀರು ಸುರಿದ್ರು!

Bigg Boss ಮನೆಗೆ ಬಂದ ಮಲ್ಲಮ್ಮ ಮೇಲೆ ಧ್ರುವಂತ್‌ಗೆ ಅಸಮಾಧಾನ; ತಲೆ ಮೇಲೆ ನೀರು ಸುರಿದ್ರು!

Bigg Boss Kannada Season 12 Mallamma: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗ್ರ್ಯಾಂಡ್‌ ಫಿನಾಲೆಗೆ ಒಂದು ವಾರ ಇದೆ. ಹೀಗಿರುವಾಗ ಈ ಸೀಸನ್‌ನಲ್ಲಿ ಎಲಿಮಿನೇಟ್‌ ಆದ ಸ್ಪರ್ಧಿಗಳು ದೊಡ್ಮನೆಗೆ ಬರುತ್ತಿದ್ದಾರೆ. ಮಲ್ಲಮ್ಮ ಕೂಡ ಬಂದಿದ್ದಾರೆ. ಪ್ರೋಮೋ ರಿಲೀಸ್‌ ಆಗಿದೆ.

ಮಲ್ಲಮ್ಮ ಅವರು ದೊಡ್ಮನೆಗೆ ಬಂದಿದ್ದಾರೆ. ಮಲ್ಲಮ್ಮ ಅವರು, “ಏನ್‌ ಗಿಲ್ಲಿ, ಮಾತನಾಡಿಸೋದಿಲ್ಲವಾ?” ಎಂದು ಹೇಳಿದ್ದಾರೆ. ಗಿಲ್ಲಿ ನಟ ಅವರು “ಏನ್‌ ಮಲ್ಲಮ್ಮ ಬ್ಯೂಟಿಫುಲ್‌ ಆಗಿದ್ಯಾ?” ಎಂದು ಮಾತನಾಡಿಸಿದ್ದಾರೆ.

ಗಿಲ್ಲಿ ನಟ ಅವರು ಮಲ್ಲಮ್ಮಗೆ “ನಿನಗೆ ಫುಲ್‌ ಫ್ಯಾನ್ಸ್‌, ಫಾಲೋವರ್ಸ್?”‌ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಮಲ್ಲಮ್ಮ ಅವರು, “ಫುಲ್‌ ನಂದೇ ಹವಾ” ಎಂದು ಹೇಳಿದ್ದಾರೆ.

ಧ್ರುವಂತ್‌ ಅವರು ಮಲ್ಲಮ್ಮನನ್ನು ನೋಡಿ ಖುಷಿಯಿಂದ ಅಪ್ಪಿಕೊಂಡಿದ್ದರು. ಮಲ್ಲಮ್ಮ ಹಾಗೂ ಧ್ರುವಂತ್‌ ಕ್ಲೋಸ್‌ ಆಗಿದ್ದರು. ಈಗ ಧ್ರುವಂತ್‌ ಅವರು, “ನಾನು ನಿಮ್ಮನ್ನು ತುಂಬ ಮಿಸ್‌ ಮಾಡಿಕೊಂಡೆ, ನೀವು ಹೋದಮೇಲೆ ನನಗೆ ಜೋಡಿ ಇರಲಿಲ್ಲ, ಏನೆಲ್ಲಾ ಆಯ್ತು” ಎಂದು ಪ್ರಶ್ನೆ ಕೇಳಿದ್ದಾರೆ.

ಅಶ್ವಿನಿ ಗೌಡ ಬಳಿ ಧ್ರುವಂತ್‌ ಅವರು, “ಮಲ್ಲಮ್ಮ ಮೊದಲಿನ ಥರ ಇಲ್ಲ, ಎಲ್ಲೋ ಜರ್ಕ್‌ ಕಾಣಿಸ್ತಿದೆ” ಎಂದಿದ್ದಾರೆ. ಆಗ ಅಶ್ವಿನಿ ಗೌಡ ಅವರು, “ಇರಲಿ, ನನಗೆ ನೀನು, ನಿನಗೆ ನಾನು” ಎಂದು ಹೇಳಿದ್ದಾರೆ.

ಅದಾದ ಬಳಿಕ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಮಲ್ಲಮ್ಮನ ತಲೆ ಮೇಲೆ ನೀರು ಸುರಿಯಲಾಗಿದೆ. ಇದ್ಯಾಕೆ ಎಂದು ರಿವೀಲ್‌ ಆಗಬೇಕಿದೆ. ಮಲ್ಲಮ್ಮ ಬಂದಮೇಲೆ ಏನೇನು ಚೇಂಜಸ್‌ ಆಗಲಿದೆ ಎಂದು ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *