Skip to content
March 16, 2026
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 16ರ ದಿನಭವಿಷ್ಯ
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 16ರ ದಿನಭವಿಷ್ಯ
  • ಒಂದು ಫ್ಲಾಪ್, ಸಾಲು ಸಾಲು ಹಿಟ್! ಚಿರಂಜೀವಿ ರಿಜೆಕ್ಟ್ ಮಾಡಿದ್ದಕ್ಕೆ ಆವೇಶದಲ್ಲಿ ತಪ್ಪು ಮಾಡಿದೆ ಎಂದ Dil Raju | Producer Dil Raju Reveals How Chiranjeevi Rejecting A Script Led To A Disaster Gvd

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

    2 hours ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 16ರ ದಿನಭವಿಷ್ಯ

    2 hours ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 16ರ ದಿನಭವಿಷ್ಯ

    2 hours ago
  • ಒಂದು ಫ್ಲಾಪ್, ಸಾಲು ಸಾಲು ಹಿಟ್! ಚಿರಂಜೀವಿ ರಿಜೆಕ್ಟ್ ಮಾಡಿದ್ದಕ್ಕೆ ಆವೇಶದಲ್ಲಿ ತಪ್ಪು ಮಾಡಿದೆ ಎಂದ Dil Raju | Producer Dil Raju Reveals How Chiranjeevi Rejecting A Script Led To A Disaster Gvd

    ಒಂದು ಫ್ಲಾಪ್, ಸಾಲು ಸಾಲು ಹಿಟ್! ಚಿರಂಜೀವಿ ರಿಜೆಕ್ಟ್ ಮಾಡಿದ್ದಕ್ಕೆ ಆವೇಶದಲ್ಲಿ ತಪ್ಪು ಮಾಡಿದೆ ಎಂದ Dil Raju | Producer Dil Raju Reveals How Chiranjeevi Rejecting A Script Led To A Disaster Gvd

    3 hours ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

    Horoscope Today 16 March: ಇಂದು ಈ ರಾಶಿಯವರು ಯಾರ ಹಸ್ತಕ್ಷೇಪವನ್ನೂ ಸಹಿಸಲಾರರು

    3 hours ago
  • ಮಂಡ್ಯ ಜಿಲ್ಲೆಗೆ ಕೈಗಾರಿಕೆಯಲ್ಲಿ ಶಾಶ್ವತ ಕೊಡುಗೆ ನೀಡುವೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ | Hd Kumaraswamy Mandya Arai Vehicle Testing Centre Announcement Gvd

    ಮಂಡ್ಯ ಜಿಲ್ಲೆಗೆ ಕೈಗಾರಿಕೆಯಲ್ಲಿ ಶಾಶ್ವತ ಕೊಡುಗೆ ನೀಡುವೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ | Hd Kumaraswamy Mandya Arai Vehicle Testing Centre Announcement Gvd

    3 hours ago
  • Home
  • ಈಗ ಕನ್ನಡ
  • BBK 12: ಫಿನಾಲೆ ಟಿಕೆಟ್‌ಗಾಗಿ ಮನೆಯಲ್ಲಿ ಹೆಚ್ಚಿದ ಕಿಚ್ಚು; ರಣರೋಚಕ ಆಟದಲ್ಲಿ ಗೆದ್ದೋರು ಯಾರು? | Bigg Boss Kannada Season 12 Promo Finale Ticket Task Who Will Win The Game Mrq
  • ಈಗ ಕನ್ನಡ

BBK 12: ಫಿನಾಲೆ ಟಿಕೆಟ್‌ಗಾಗಿ ಮನೆಯಲ್ಲಿ ಹೆಚ್ಚಿದ ಕಿಚ್ಚು; ರಣರೋಚಕ ಆಟದಲ್ಲಿ ಗೆದ್ದೋರು ಯಾರು? | Bigg Boss Kannada Season 12 Promo Finale Ticket Task Who Will Win The Game Mrq

anil2 months ago01 mins
BBK 12: ಫಿನಾಲೆ ಟಿಕೆಟ್‌ಗಾಗಿ ಮನೆಯಲ್ಲಿ ಹೆಚ್ಚಿದ ಕಿಚ್ಚು; ರಣರೋಚಕ ಆಟದಲ್ಲಿ ಗೆದ್ದೋರು ಯಾರು? | Bigg Boss Kannada Season 12 Promo Finale Ticket Task Who Will Win The Game Mrq

ಬಿಗ್‌ಬಾಸ್ ಮನೆಯಲ್ಲಿ ಗ್ರ್ಯಾಂಡ್ ಫಿನಾಲೆ ಟಿಕೆಟ್‌ಗಾಗಿ ಹೊಸ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿದ್ದು, ಸ್ಪರ್ಧಿಗಳು ಜೋಡಿಯಾಗಿ ಆಡಿದ್ದಾರೆ. ಸುರಂಗ ಮಾರ್ಗದ ಈ ಆಟದ ವೇಳೆ, ಉಸ್ತುವಾರಿ ವಹಿಸಿದ್ದ ಕಾವ್ಯಾ ಮತ್ತು ಆಟಗಾರ ಧ್ರುವಂತ್ ನಡುವೆ ಮಾತಿನ ಚಕಮಕಿ ನಡೆದಿದೆ.

2 Min read

Published : Jan 01 2026, 08:04 AM IST

15

ಕ್ಯಾಪ್ಟನ್ಸಿ ಟಾಸ್ಕ್

Image Credit : Jiohotstar

ಕ್ಯಾಪ್ಟನ್ಸಿ ಟಾಸ್ಕ್

ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗುವ ಸ್ಪರ್ಧಿ ನೇರವಾಗಿ ಗ್ರ್ಯಾಂಡ್ ಫಿನಾಲೆಯ ಟಿಕೆಟ್ ಪಡೆದುಕೊಳ್ಳಲಿದ್ದಾರೆ. ಇಲ್ಲಿಯವರೆಗೆ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಗಿಲ್ಲಿ ನಟ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಮತ್ತು ಧನುಷ್ ಆಯ್ಕೆಯಾಗಿದ್ದಾರೆ. ಇದೀಗ ಇನ್ನುಳಿದ ಸ್ಪರ್ಧಿಗಳಿಗೆ ಬಿಗ್‌ಬಾಸ್ ಮತ್ತೊಂದು ಅವಕಾಶ ನೀಡಿದ್ದಾರೆ. ಅದು ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ತೋರಿಸಲಾಗಿದೆ.

25

ಕಾವ್ಯಾ ಉಸ್ತುವಾರಿ

Image Credit : Jiohotstar

ಕಾವ್ಯಾ ಉಸ್ತುವಾರಿ

ಈ ಆಟವನ್ನು ಸ್ಪರ್ಧಿಗಳು ಜೋಡಿಯಾಗಿ ಆಡಿದ್ದಾರೆ. ಆದರೆ ಯಾರು ಯಾರ ಜೊತೆ ಆಟವಾಡಿದ್ದಾರೆ ಎಂಬುವುದು ಪ್ರೋಮೋದಲ್ಲಿ ಸ್ಪಷ್ಟವಾಗಿಲ್ಲ. ಗಿಲ್ಲಿ ನಟ ಆಟದ ಭಾಗವಾಗಿರುವ ಕಾರಣ ಕಾವ್ಯಾ ಉಸ್ತುವಾರಿ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಆಟಗಾರ ಧ್ರುವಂತ್ ಮತ್ತು ಕಾವ್ಯಾ ನಡುವೆ ಸಣ್ಣದಾದ ಮಾತಿನ ಚಕಮಕಿ ಉಂಟಾಗಿದೆ.

35

ಏನು ಟಾಸ್ಕ್?

Image Credit : Jiohotstar

ಏನು ಟಾಸ್ಕ್?

ನೀಡಲಾಗಿರುವ ಕಂಬಿಗಳ ಸುರಂಗ ಮಾರ್ಗವನ್ನು ಸರಿಪಡಿಸಿಕೊಂಡು ಸ್ಪರ್ಧಿಗಳು ಹೊರಗೆ ಬರಬೇಕು ಮತ್ತು ನೀಡಲಾಗಿರುವ ಗಂಟೆಯನ್ನು ಬಾರಿಸಬೇಕು. ಈ ಆಟವನ್ನು ರಾಶಿಕಾ, ಗಿಲ್ಲಿ ನಟ, ಧ್ರುವಂತ್ ಮತ್ತು ಅಶ್ವಿನಿ ಗೌಡ ಆಡಿದ್ದಾರೆ. ಕಾವ್ಯಾ ಉಸ್ತುವಾರಿ ಮಾಡಿದ್ದಾರೆ. ಆಟದ ಮಧ್ಯೆ ಉಸ್ತುವಾರಿಯದ್ದು ತಪ್ಪು ಎಂದು ರಕ್ಷಿತಾ ಹೇಳುತ್ತಾರೆ. ಇತ್ತ ಬಾಯಿ ಮುಚ್ಕೊಂಡು ಕುಳಿತುಕೊ ನಾನು ಆಡುತ್ತೇನೆ ಎಂದು ಧ್ರುವಂತ್ ಹೇಳುತ್ತಾರೆ.

45

ಮಿಡ್‌ವೀಕ್ ಎಲಿಮಿನೇಷನ್

Image Credit : Colors Kannada

ಮಿಡ್‌ವೀಕ್ ಎಲಿಮಿನೇಷನ್

55

ಯಾರು ಸೇಫ್? ಯಾರು ನಾಮಿನೇಟ್?

Image Credit : Colors Kannada

ಯಾರು ಸೇಫ್? ಯಾರು ನಾಮಿನೇಟ್?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಕೀ ಕೊಡೋದ್ರಲ್ಲಿ ಮಾಸ್ಟರ್​; ಗಿಲ್ಲಿ ಮಾತಿಗೆ ಉರಿದುರಿದು ಬಿದ್ದ ಧ್ರುವಂತ್-ಅಶ್ವಿನಿ
Next: ಕೊಪ್ಪಳ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ಟ್ವಿಸ್ಟ್: ತಾಲೂಕು ವೈದ್ಯಾಧಿಕಾರಿ ವಿರುದ್ಧವೇ ದಾಖಲಾಯ್ತು ಎಫ್​ಐಆರ್!

Leave a Reply Cancel reply

Your email address will not be published. Required fields are marked *

Related News

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

anil2 hours ago 0
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 16ರ ದಿನಭವಿಷ್ಯ

anil2 hours ago 0
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 16ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 16ರ ದಿನಭವಿಷ್ಯ

anil2 hours ago 0
ಒಂದು ಫ್ಲಾಪ್, ಸಾಲು ಸಾಲು ಹಿಟ್! ಚಿರಂಜೀವಿ ರಿಜೆಕ್ಟ್ ಮಾಡಿದ್ದಕ್ಕೆ ಆವೇಶದಲ್ಲಿ ತಪ್ಪು ಮಾಡಿದೆ ಎಂದ Dil Raju | Producer Dil Raju Reveals How Chiranjeevi Rejecting A Script Led To A Disaster Gvd

ಒಂದು ಫ್ಲಾಪ್, ಸಾಲು ಸಾಲು ಹಿಟ್! ಚಿರಂಜೀವಿ ರಿಜೆಕ್ಟ್ ಮಾಡಿದ್ದಕ್ಕೆ ಆವೇಶದಲ್ಲಿ ತಪ್ಪು ಮಾಡಿದೆ ಎಂದ Dil Raju | Producer Dil Raju Reveals How Chiranjeevi Rejecting A Script Led To A Disaster Gvd

anil3 hours ago 0
all rights reserved kannadaprajavani.in@2025 Powered By BlazeThemes.