
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ರಾಶಿಕಾ ಹಾಗೂ ರಕ್ಷಿತಾ ನಡುವೆ ಮಾತಿನ ಫೈಟ್ ನಡೆದಿದೆ. ಈ ರೀತಿ ಆಗಲು ಒಂದು ಕಾರಣವೂ ಇದೆ. ಈ ಬಾರಿ ರಾಶಿಕಾ ಹೆಸರು ನಾಮಿನೇಷನ್ ನಲ್ಲಿದೆ. ಅವರ ತಂಡ ಗೆದ್ದಿದ್ದರಿಂದ ನಾಮಿನೇಷ್ನಿಂದ ಬಚಾವ್ ಆಗಲು ಒಂದು ಅವಕಾಶವಿತ್ತು. ಈ ಅವಕಾಶವನ್ನು ನೀಡಲು ರಕ್ಷಿತಾ ಒಪ್ಪಿಲ್ಲ. ಇದಕ್ಕೆ ಕಿತ್ತಾಟ ನಡೆದಿದೆ. ರಾಶಿಕಾ ಸಿಟ್ಟಿನಿಂದ ಕೂಗಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.