BBK 12: ಸಾಕ್ಷಿ ಸಮೇತ ರಕ್ಷಿತಾ ಶೆಟ್ಟಿಯ ಮೈಂಡ್‌ಗೇಮ್‌ ಬಿಚ್ಚಿಟ್ಟ ರಾಶಿಕಾ ಶೆಟ್ಟಿ; ಕೊನೆಗೂ ಸೇಡು ತೀರಿತು!

BBK 12: ಸಾಕ್ಷಿ ಸಮೇತ ರಕ್ಷಿತಾ ಶೆಟ್ಟಿಯ ಮೈಂಡ್‌ಗೇಮ್‌ ಬಿಚ್ಚಿಟ್ಟ ರಾಶಿಕಾ ಶೆಟ್ಟಿ; ಕೊನೆಗೂ ಸೇಡು ತೀರಿತು!

BBK 12: ಸಾಕ್ಷಿ ಸಮೇತ ರಕ್ಷಿತಾ ಶೆಟ್ಟಿಯ ಮೈಂಡ್‌ಗೇಮ್‌ ಬಿಚ್ಚಿಟ್ಟ ರಾಶಿಕಾ ಶೆಟ್ಟಿ; ಕೊನೆಗೂ ಸೇಡು ತೀರಿತು!

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಯಾರು ಕಳಪೆ? ಯಾರು ಉತ್ತಮ? ಎಂಬ ಟಾಸ್ಕ್‌ ನಡೆದಿದೆ. ಇದು ಬಿಗ್‌ ಬಾಸ್‌ ಶೋನ ಕೊನೆಯ ವಾರದ ಕಳಪೆ, ಉತ್ತಮ ಆಗಿರಲಿದೆ. ಈಗ ರಾಶಿಕಾ ಶೆಟ್ಟಿ ಅವರು ರಕ್ಷಿತಾಗೆ ಕಳಪೆ ಕೊಟ್ಟಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರು ಸೋಫಾ ಮೇಲೆ ಕೂತಿದ್ದರು. ಆ ವೇಳೆ ಅಲ್ಲಿಯೇ ಇದ್ದ ಬೀನ್‌ ಬ್ಯಾಗ್‌ನ್ನು ರಕ್ಷಿತಾ ಶೆಟ್ಟಿ ಅವರು ತಗೊಂಡು, ದೂರ ಇಟ್ಟಿದ್ದಾರೆ. ಆಗ ಗಿಲ್ಲಿ ಕೂಡ ಪ್ರಶ್ನೆ ಮಾಡಿದ್ದರು.

ಬಿಗ್‌ ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರು ಕಳಪೆ ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ. ಗಿಲ್ಲಿ ನಟನ ಜೊತೆ ಮಾತನಾಡಬೇಕು, ಇಬ್ಬರೇ ಕೂರಬೇಕು, ಪ್ರೈವೆಸಿ ಬೇಕು ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ. ಕಾವ್ಯ, ಗಿಲ್ಲಿ ಜೊತೆಗಿರಲಿ, ರಘು-ರಾಶಿಕಾ ಪಕ್ಕದಲ್ಲಿ ಕೂತರೂ ರಕ್ಷಿತಾಗೆ ಇಷ್ಟ ಆಗೋದಿಲ್ಲ.

ರಾಶಿಕಾ ಮಾತು ಕೇಳಿ ರಕ್ಷಿತಾ ಅವರು ನಕ್ಕಿದ್ದಾರೆ. ಇನ್ನು ಗಿಲ್ಲಿ ನಟ, ರಘು ಕೂಡ ನಕ್ಕಿದ್ದಾರೆ. ಧ್ರುವಂತ್‌ಗೂ ನಗು ಬಂದಿದೆ. ರಕ್ಷಿತಾ ಎಷ್ಟು ಪೊಸೆಸ್ಸಿವ್‌ ಎನ್ನೋದು ಎಲ್ಲರಿಗೂ ಗೊತ್ತಿದೆ. ಈಗ ರಕ್ಷಿತಾ ಬಾಯ್‌ಫ್ರೆಂಡ್‌ ಕಥೆ ಮುಗೀತು ಎಂದು ರಘು ಅವರು ಹೇಳಿದ್ದರು.

ಇದೇನು ನಿಮ್ಮ ಮನೆಯಾ? ನಿನಗೆ ಸತ್ಯ ಹೇಳಿದ್ರೆ ತಡೆದುಕೊಳ್ಳೋಕೆ ಆಗಲ್ಲ, ನಿನಗೆ ಗಿಲ್ಲಿ ಬೇಕು, ನಿಜ ಹೇಳಿದ ತಕ್ಷಣ ನಗು ಬರುತ್ತದೆ, ನಿನ್ನ ತಲೆಯಲ್ಲಿ ಅದೇ ನಡೆಯುತ್ತಿರುತ್ತದೆ ಎಂದು ರಾಶಿಕಾ ಅವರು ಹೇಳಿದ್ದಾರೆ.

ನಮ್ಮಿಬ್ಬರ ವಿಚಾರ, ನೀವು ಯಾಕೆ ಮಾತಾಡ್ತೀರಿ ಎಂದು ರಕ್ಷಿತಾ ಅವರು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಒಬ್ಬರ ಪಕ್ಕ ಇನ್ನೊಬ್ಬರು ಕೂರೋದು ಇಲ್ಲಿ ಕಳಪೆಯ ವಿಷಯವಾಗಿದೆ.

Source link

Leave a Reply

Your email address will not be published. Required fields are marked *