ವೈಯಕ್ತಿಕ ದ್ವೇಷಕ್ಕಾಗಿ ರಕ್ಷಿತಾ ವಿರುದ್ಧ ಇಡೀ ಮನೆಯನ್ನ ಎತ್ತಿ ಕಟ್ಟಿದ್ರಾ ಅಶ್ವಿನಿ ಗೌಡ? | Bigg Boss Kannada Season 12 Who Will Get Letter Between Rakshitha Rashika Mrq

ರಾಶಿಕಾ ಪರವಾಗಿ ಕಾಕ್ರೋಚ್ ಸುಧಿ, ಧ್ರುವಂತ್, ಅಶ್ವಿನಿ ಗೌಡ, ಸೂರಜ್, ಸ್ಪಂದನಾ ಮತ್ತು ಅಶ್ವಿನಿ ವೋಟ್ ಹಾಕಿರೋದನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ. ಇಬ್ಬರಲ್ಲಿ ಯಾರಿಗೆ ಪತ್ರ ಸಿಗಲಿದೆ? ಒಮ್ಮತದ ನಿರ್ಧಾರ ಬರದ ಕಾರಣ ಇಬ್ಬರು ಪತ್ರ ಕಳೆದುಕೊಳ್ತಾರಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ಮತ್ತೊಂದೆಡೆ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ, ಸುಧಿ, ಧ್ರುವಂತ್, ರಿಷಾ ಒಂದಾದಂತೆ ಕಾಣಿಸುತ್ತಿದೆ.

ಇದನ್ನೂ ಓದಿ: ಅತ್ತ ಅವ್ರು ಕಣ್ಣೀರು ಹಾಕ್ತಿದ್ರು;‌ ಇದು Bigg Boss ಕೊಟ್ಟ ಇನ್‌ಸ್ಟಾ ಕರ್ಮ ಎಂದ್ರು ಅಶ್ವಿನಿ ಗೌಡ, ರಿಷಾ

Source link

Leave a Reply

Your email address will not be published. Required fields are marked *