
ಅಂದಹಾಗೆ, ಗಿಲ್ಲಿ ಮತ್ತು ರಿಷಾ ನಡುವೆ ಜಗಳ ನಡೆದದ್ದು ಸ್ನಾನದ ವಿಷ್ಯದಲ್ಲಿ. ಸ್ನಾನದ ವಿಷಯಕ್ಕೆ ಇವರಿಬ್ಬರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಒಂದ ಹಂತದಲ್ಲಿ ಗಿಲ್ಲಿ ನಟ, ರಿಷಾ ಸೂಟ್‌ಕೇಸ್‌ನಲ್ಲಿದ್ದ ಬಟ್ಟೆಗಳನ್ನೆಲ್ಲಾ ತಂದು ಬಾತ್‌ರೂಮ್ ಏರಿಯಾಗೆ ಹಾಕಿ ಮತ್ತಷ್ಟು ಕಿಚ್ಚು ಹೊತ್ತಿಸಿದರು. ಈ ಸಂದರ್ಭದಲ್ಲಿ ರಿಷಾ ಗಿಲ್ಲಿಗೆ ಹೊಡೆದಿದ್ದಷ್ಟೇ ಅಲ್ಲ, ಗಿಲ್ಲಿನ ರಿಷಾ ಜೋರಾಗಿ ತಳ್ಳಿದ್ದಾರೆ ಕೂಡ.
ರಿಷಾ ಗೌಡ ಅಪ್ಪನ ಮಾತು ಕೇಳಲು ಇಲ್ಲಿ ಕ್ಲಿಕ್ ಮಾಡಿ