Skip to content
March 26, 2026
  • ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಸಣ್ಣ ಹೂಡಿಕೆಯಿಂದಾಗಿ ಇಂದು ಅವರ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ! | Shane Warne Smart Ipl Contract Earns Family 450 Rupees Crore From Rajasthan Royals Deal Kvn
  • ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್
  • ಮಹಿಳಾ ರೌಡಿ ಶೀಟರ್‌ ಗೆ ಇನ್ಸ್‌ಪೆಕ್ಟರ್ ಪಾಪಣ್ಣ ಲೈಂಗಿಕ ಕಿರುಕುಳ, ತನಿಖೆಗೆ ಆದೇಶಿಸಿದ ಬೆಂಗಳೂರು ಪೊಲೀಸ್ ಆಯುಕ್ತ | Bengaluru Police Inspector Accused Of Harassment Departmental Inquiry Ordered Rowdy Sheeter Yashaswini Complaint Gdp
  • ಪ್ರತಿ 3 ತಿಂಗಳಿಗೊಮ್ಮೆ ಆಗ್ತಿದೆ ನೀರಿನ ದರ ಏರಿಕೆ: 2 ವರ್ಷಗಳಿಂದ‌ ಹಗಲು ದರೋಡೆ ಮಾಡ್ತಿದ್ಯಾ BWSSB?

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಸಣ್ಣ ಹೂಡಿಕೆಯಿಂದಾಗಿ ಇಂದು ಅವರ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ! | Shane Warne Smart Ipl Contract Earns Family 450 Rupees Crore From Rajasthan Royals Deal Kvn

    ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಸಣ್ಣ ಹೂಡಿಕೆಯಿಂದಾಗಿ ಇಂದು ಅವರ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ! | Shane Warne Smart Ipl Contract Earns Family 450 Rupees Crore From Rajasthan Royals Deal Kvn

    7 minutes ago
  • ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

    ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

    14 minutes ago
  • ಮಹಿಳಾ ರೌಡಿ ಶೀಟರ್‌ ಗೆ ಇನ್ಸ್‌ಪೆಕ್ಟರ್ ಪಾಪಣ್ಣ ಲೈಂಗಿಕ ಕಿರುಕುಳ, ತನಿಖೆಗೆ ಆದೇಶಿಸಿದ ಬೆಂಗಳೂರು ಪೊಲೀಸ್ ಆಯುಕ್ತ | Bengaluru Police Inspector Accused Of Harassment Departmental Inquiry Ordered Rowdy Sheeter Yashaswini Complaint Gdp

    ಮಹಿಳಾ ರೌಡಿ ಶೀಟರ್‌ ಗೆ ಇನ್ಸ್‌ಪೆಕ್ಟರ್ ಪಾಪಣ್ಣ ಲೈಂಗಿಕ ಕಿರುಕುಳ, ತನಿಖೆಗೆ ಆದೇಶಿಸಿದ ಬೆಂಗಳೂರು ಪೊಲೀಸ್ ಆಯುಕ್ತ | Bengaluru Police Inspector Accused Of Harassment Departmental Inquiry Ordered Rowdy Sheeter Yashaswini Complaint Gdp

    15 minutes ago
  • ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

    ಪ್ರತಿ 3 ತಿಂಗಳಿಗೊಮ್ಮೆ ಆಗ್ತಿದೆ ನೀರಿನ ದರ ಏರಿಕೆ: 2 ವರ್ಷಗಳಿಂದ‌ ಹಗಲು ದರೋಡೆ ಮಾಡ್ತಿದ್ಯಾ BWSSB?

    25 minutes ago
  • Davanagere By-poll: ತಾಕತ್ತಿದ್ದರೆ ಪ್ರದೀಪ ಈಶ್ವರ ದಾವಣಗೆರೆ ಜಿಲ್ಲೆಗೆ ಬರಲಿ: ಬಿಜೆಪಿ ನಾಯಕ ನೇರ ಸವಾಲು! | Come To Davanagere If You Have The Guts Bjp Leader Challenges Pradeep Eshwar Rav

    Davanagere By-poll: ತಾಕತ್ತಿದ್ದರೆ ಪ್ರದೀಪ ಈಶ್ವರ ದಾವಣಗೆರೆ ಜಿಲ್ಲೆಗೆ ಬರಲಿ: ಬಿಜೆಪಿ ನಾಯಕ ನೇರ ಸವಾಲು! | Come To Davanagere If You Have The Guts Bjp Leader Challenges Pradeep Eshwar Rav

    26 minutes ago
  • ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

    ‘ಕೃಷ್ಣ ಮೊದಲು ಹೀಗಿರಲಿಲ್ಲ, ಸಕ್ಸಸ್ ಸಿಕ್ಕಮೇಲೆ ಬದಲಾಗಿದ್ದಾರೆ’; ಗುರು ದೇಶಪಾಂಡೆ

    34 minutes ago
  • Home
  • ಈಗ ಕನ್ನಡ
  • ದಿವ್ಯಾ ಉರುಡುಗ-ಅರವಿಂದ್ ಕೆಪಿಗೆ ಬಿಗ್‌ಬಾಸ್ ನೀಡಿದ ಕ್ಯೂಟ್ ಶಿಕ್ಷೆ ನೆನಪಿದೆಯಾ? ಚೆಂದದ ವಿಡಿಯೋ ವೈರಲ್ | Bigg Boss Season 8 Contestant Divya Uruduaga Aravind Kp Cute Video Viral Mrq
  • ಈಗ ಕನ್ನಡ

ದಿವ್ಯಾ ಉರುಡುಗ-ಅರವಿಂದ್ ಕೆಪಿಗೆ ಬಿಗ್‌ಬಾಸ್ ನೀಡಿದ ಕ್ಯೂಟ್ ಶಿಕ್ಷೆ ನೆನಪಿದೆಯಾ? ಚೆಂದದ ವಿಡಿಯೋ ವೈರಲ್ | Bigg Boss Season 8 Contestant Divya Uruduaga Aravind Kp Cute Video Viral Mrq

anil6 months ago01 mins
ದಿವ್ಯಾ ಉರುಡುಗ-ಅರವಿಂದ್ ಕೆಪಿಗೆ ಬಿಗ್‌ಬಾಸ್ ನೀಡಿದ ಕ್ಯೂಟ್ ಶಿಕ್ಷೆ ನೆನಪಿದೆಯಾ? ಚೆಂದದ ವಿಡಿಯೋ ವೈರಲ್ | Bigg Boss Season 8 Contestant Divya Uruduaga Aravind Kp Cute Video Viral Mrq

Bigg Boss Season 8 Contestant: ಬಿಗ್‌ಬಾಸ್ ಸೀಸನ್ 8 ರಲ್ಲಿ ಅರವಿಂದ್ ಕೆಪಿ ಆಕಸ್ಮಿಕವಾಗಿ ಗಾಜಿನ ಗ್ಲಾಸ್ ಒಡೆದಿದ್ದರು. ಈ ತಪ್ಪಿಗೆ ಬಿಗ್‌ಬಾಸ್ ತುಂಬಾನೇ ಕ್ಯೂಟ್ ಆಗಿರುವ ಶಿಕ್ಷೆಯನ್ನು ನೀಡುದ್ದರು. ಈ ಪ್ರೀತಿಯ ತುಂಟಾಟದ ಶಿಕ್ಷೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ.

2 Min read

Published : Oct 10 2025, 08:14 PM IST

15

ಬಿಗ್‌ಬಾಸ್ ಮನೆಯಲ್ಲಿ ನಿಯಮಗಳ ಪಾಲನೆ

Image Credit : Divya Uruduga Aravind KP Instagram

ಬಿಗ್‌ಬಾಸ್ ಮನೆಯಲ್ಲಿ ನಿಯಮಗಳ ಪಾಲನೆ

ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಅಲ್ಲಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಮನೆಯಲ್ಲಿರುವ ಯಾವುದೇ ಒಂದು ವಸ್ತುವಿಗೆ ಹಾನಿಯಾದರೂ ಬಿಗ್‌ಬಾಸ್ ಶಿಕ್ಷೆ ನೀಡುತ್ತಾರೆ. ಸೀಸನ್ 12ರ ಸ್ಪರ್ಧಿಯಾಗಿರುವ ಚಂದ್ರಪ್ರಭ ಇಂದು ಕೋಪದಲ್ಲಿ ಗಾಜಿನ ಗ್ಲಾಸ್ ಒಡೆದು ಹಾಕಿದ್ದಾರೆ. ಈ ಕುರಿತ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ ಸೀಸನ್ 8ರ ಚಿಕ್ಕ ತುಣುಕು ಮುನ್ನಲೆಗೆ ಬಂದಿದೆ.

25

ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ

Image Credit : Divya Uruduga Aravind KP Instagram

ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ

ಪ್ರತಿ ಸೀಸನ್‌ನಲ್ಲಿಯೂ ಜೋಡಿಯೊಂದು ಗಮನ ಸೆಳೆದಿರುತ್ತದೆ. ಈ ರೀತಿ ಎಲ್ಲರ ಗಮನ ಸೆಳೆದು ಮೆಚ್ಚುಗೆ ಪಾತ್ರವಾಗಿದ್ದು ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಜೋಡಿ. ಇಂದಿಗೂ ಜೊತೆಯಾಗಿಯೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದಿವ್ಯಾ ಮತ್ತು ಅರವಿಂದ್ ಕಾಣಿಸಿಕೊಳ್ಳುತ್ತಿರುತ್ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದಿವ್ಯಾ ಉರುಡುಗ ನಟಿಸುತ್ತಿದ್ದ ‘ನಿನಗಾಗಿ’ ಸೀರಿಯಲ್ ಇತ್ತೀಚೆಗಷ್ಟೆ ಮುಕ್ತಾಯವಾಗಿದೆ.

35

ಬಿಗ್‌ಬಾಸ್ ಕ್ಯೂಟ್ ಶಿಕ್ಷೆ

Image Credit : Divya Uruduga Aravind KP Instagram

ಬಿಗ್‌ಬಾಸ್ ಕ್ಯೂಟ್ ಶಿಕ್ಷೆ

ಬಿಗ್‌ಬಾಸ್ ಸೀಸನ್ 8ರಲ್ಲಿ ಅರವಿಂದ್ ಕೆಪಿ ಆಕಸ್ಮಿಕವಾಗಿ ಮನೆಯಲ್ಲಿರುವ ಗಾಜಿನ ಗ್ಲಾಸ್ ಒಡೆದಿರುತ್ತಾರೆ. ಅರವಿಂದ್ ಕೆಪಿ ಮಾಡಿರುವ ಈ ತಪ್ಪಿಗೆ ಬಿಗ್‌ಬಾಸ್ ಕ್ಯೂಟ್ ಶಿಕ್ಷೆಯನ್ನು ನೀಡಿರುತ್ತಾರೆ. ಈ ಶಿಕ್ಷೆಯನ್ನು ಮನೆ ಮಂದಿಯೆಲ್ಲಾ ಎಂಜಾಯ್ ಮಾಡಿರುತ್ತಾರೆ. ಇದೀಗ ಈ ಶಿಕ್ಷೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

45

ಶಿಕ್ಷೆಯಲ್ಲಿ ಪ್ರೀತಿಯ ತುಂಟಾಟ

Image Credit : Divya Uruduga Aravind KP Instagram

ಶಿಕ್ಷೆಯಲ್ಲಿ ಪ್ರೀತಿಯ ತುಂಟಾಟ

55

ಮುಂದುವರಿದ ಶಿಕ್ಷೆಯ ಪ್ರಮಾಣ

Image Credit : Divya Uruduga Aravind KP Instagram

ಮುಂದುವರಿದ ಶಿಕ್ಷೆಯ ಪ್ರಮಾಣ

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಸಕ್ಸಸ್ ಎನ್‌ಕ್ಯಾಶ್‌ಗೆ ಬಂದಿಲ್ಲ, ಹೊಸತು ಸೃಷ್ಟಿಸಲು ಬಂದಿದ್ದೇನೆ; ಖಡಕ್ ಉತ್ತರ ಕೊಟ್ಟ ನಟ ಯಶ್! | Pan India Star Kannada Actor Yash Talks On His Goal And His Aim To Achieve
Next: ವಿಷ್ಣುವರ್ಧನ್, ಚಿರು, ಬಾಲಯ್ಯ ಜೊತೆ ನಟಿಸಿದ್ದ ಭಾನುಪ್ರಿಯಾ, ನಾಗಾರ್ಜುನ ಜೊತೆ ಯಾಕೆ ನಟಿಸಲಿಲ್ಲ?

Leave a Reply Cancel reply

Your email address will not be published. Required fields are marked *

Related News

ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಸಣ್ಣ ಹೂಡಿಕೆಯಿಂದಾಗಿ ಇಂದು ಅವರ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ! | Shane Warne Smart Ipl Contract Earns Family 450 Rupees Crore From Rajasthan Royals Deal Kvn

ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಸಣ್ಣ ಹೂಡಿಕೆಯಿಂದಾಗಿ ಇಂದು ಅವರ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ! | Shane Warne Smart Ipl Contract Earns Family 450 Rupees Crore From Rajasthan Royals Deal Kvn

anil7 minutes ago 0
ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

anil14 minutes ago 0
ಮಹಿಳಾ ರೌಡಿ ಶೀಟರ್‌ ಗೆ ಇನ್ಸ್‌ಪೆಕ್ಟರ್ ಪಾಪಣ್ಣ ಲೈಂಗಿಕ ಕಿರುಕುಳ, ತನಿಖೆಗೆ ಆದೇಶಿಸಿದ ಬೆಂಗಳೂರು ಪೊಲೀಸ್ ಆಯುಕ್ತ | Bengaluru Police Inspector Accused Of Harassment Departmental Inquiry Ordered Rowdy Sheeter Yashaswini Complaint Gdp

ಮಹಿಳಾ ರೌಡಿ ಶೀಟರ್‌ ಗೆ ಇನ್ಸ್‌ಪೆಕ್ಟರ್ ಪಾಪಣ್ಣ ಲೈಂಗಿಕ ಕಿರುಕುಳ, ತನಿಖೆಗೆ ಆದೇಶಿಸಿದ ಬೆಂಗಳೂರು ಪೊಲೀಸ್ ಆಯುಕ್ತ | Bengaluru Police Inspector Accused Of Harassment Departmental Inquiry Ordered Rowdy Sheeter Yashaswini Complaint Gdp

anil15 minutes ago 0
ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

ಪ್ರತಿ 3 ತಿಂಗಳಿಗೊಮ್ಮೆ ಆಗ್ತಿದೆ ನೀರಿನ ದರ ಏರಿಕೆ: 2 ವರ್ಷಗಳಿಂದ‌ ಹಗಲು ದರೋಡೆ ಮಾಡ್ತಿದ್ಯಾ BWSSB?

anil25 minutes ago 0
all rights reserved kannadaprajavani.in@2025 Powered By BlazeThemes.