ಅಮೃತಧಾರೆಯಲ್ಲಿ ಮಹಾತಿರುವು… ಗೌತಮ್ ನಿಂದ ದೂರವಾದ ಭೂಮಿಕಾ…. ಡ್ರೈವರ್ ಆದ ಕೋಟ್ಯಾಧಿಪತಿ ದಿವಾನ್ | Bigg Twist And Turns In Amruthadhaare Serial

ತಾನು ಯಾರನ್ನೂ ಸುಮ್ಮನೆ ಬಿಡೋದಿಲ್ಲ ಎಂದು ಹೇಳುವ ಶಾಕುಂತಲಾ, ನಿನ್ನ ಮನೆಯಲ್ಲಿ ಅಮ್ಮ, ಜೀವ, ಮಹಿಮಾ ಇದ್ದಾರೆ, ಅಪೇಕ್ಷಾ ಕೂಡ ಆ ಮನೆಗೆ ಹೋಗಿದ್ದಾಳೆ. ಅಲ್ಲಿ ಅಪಾಯ ಉಂಟಾಗಬಹುದು, ನಿನ್ನ ಗಂಡ ಏರ್‌ಪೋರ್ಟ್‌ನಿಂದ ಹೊರ ಬರುತ್ತಿದ್ದಂತೆ ಕೊಲ್ಲೋಕೆ ಶಾರ್ಪ್‌ ಶೂಟರ್‌ ಕಾದು ನಿಂತಿದ್ದಾನೆ. ಒಂದು ಮಗುವನ್ನು ಸಾಯಿಸಿದ್ದೇವೆ, ಇನ್ನೊಂದು ಮಗುವನ್ನು ಸಾಯಿಸುತ್ತೇವೆ. ತಾಕತ್‌ ಇದ್ದರೆ ಇದನ್ನೆಲ್ಲಾ ತಡೆ ನೋಡೋಣ ಎನ್ನುತ್ತಿದ್ದಾಳೆ ಶಾಕುಂತಲಾ.

Source link

Leave a Reply

Your email address will not be published. Required fields are marked *