ಮತಯಂತ್ರಗಳಲ್ಲಿ ಬಿಹಾರದ ಭವಿಷ್ಯ ಸುಭದ್ರ: ಮತದಾನೋತ್ತರ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಸ್ಥಾನ?

ಮತಯಂತ್ರಗಳಲ್ಲಿ ಬಿಹಾರದ ಭವಿಷ್ಯ ಸುಭದ್ರ: ಮತದಾನೋತ್ತರ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು ಸ್ಥಾನ?


ನವಂಬರ್, (ನವೆಂಬರ್ 11): ದೇಶದ ಕುತೂಹಲ ಕೆರಳಿಸಿರುವ ಬಿಹಾರದ 122 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಎರಡು ಮತದಾನ ಅಂತ್ಯವಾಗಿದೆ. ನವೆಂಬರ್ 6 ರಂದು ಮೊದಲ ಮತದಾನ ನಡೆದಿದ್ದು, 64 ಪರ್ಸೆಂಟ್ ಮತದಾನ ದಾಖಲಾಗಿದೆ. ಇಂದು (ನವೆಂಬರ್ 11) 2ನೇ ಹಂತದಲ್ಲಿ ಮತಹಬ್ಬ ಮುಗಿದಿದ್ದು, ಶೇ.70ರಷ್ಟು ಮತದಾನವಾಗಿದೆ. ಎನ್ಡಿಎ ವರ್ಸಸ್ ಮಹಾಘಟಬಂಧನ ಕುರುಕ್ಷೇತ್ರದಲ್ಲಿ ಯಾರಿಗೆ ಬಿಹಾರ ಎಂಬುದು ನವೆಂಬರ್ 14 ರಂದು ಗೊತ್ತಾಗಲಿದೆ. ಬಿಹಾರದ ಗದ್ದುಗೆ ಹಿಡಿಯಲು ಮ್ಯಾಜಿಕ್‌ ನಂಬರ್‌ 122 ಅಗತ್ಯವಿದೆ. ಸದ್ಯ ಮತದಾರರು ಹೇಳಿರುವ ಬಿಹಾರ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ಈ ಬಾರಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್‌ ಸಾರಥಿಯ ಮಹಾಘಟ ಬಂಧನ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಮೇಲುಗೈ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಹಾಗಾದ್ರೆ ಮತದಾನ ಮುಗಿದ ಬೆನ್ನಲ್ಲೇ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳು ನುಡಿದಿರುವ ಭವಿಷ್ಯ ಏನೇನಿದೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.



Source link

Leave a Reply

Your email address will not be published. Required fields are marked *