Skip to content
February 28, 2026
  • ‘ಸುದರ್ಶನ ಚಕ್ರ’ ಸಾಮರ್ಥ್ಯ ಅನಾವರಣ – ಆಗಸದಲ್ಲಿ 300 ಕಿ.ಮೀ. ದೂರದ ಗುರಿ-‘ಎಸ್‌-400’ ಭೇದಿಸುವ ವಿಡಿಯೋ ಬಿಡುಗಡೆ | S 400 Sudarshan Chakra Capability Unveiled
  • ದಿನ ಭವಿಷ್ಯ: ಇಂದು ಈ ರಾಶಿಯವರು ತಮ್ಮ ಗುಟ್ಟನ್ನು ಬಿಟ್ಟುಕೊಡುವರು
  • ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 28ರ ದಿನಭವಿಷ್ಯ
  • ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 28ರ ದಿನಭವಿಷ್ಯ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ‘ಸುದರ್ಶನ ಚಕ್ರ’ ಸಾಮರ್ಥ್ಯ ಅನಾವರಣ – ಆಗಸದಲ್ಲಿ 300 ಕಿ.ಮೀ. ದೂರದ ಗುರಿ-‘ಎಸ್‌-400’ ಭೇದಿಸುವ ವಿಡಿಯೋ ಬಿಡುಗಡೆ | S 400 Sudarshan Chakra Capability Unveiled

    ‘ಸುದರ್ಶನ ಚಕ್ರ’ ಸಾಮರ್ಥ್ಯ ಅನಾವರಣ – ಆಗಸದಲ್ಲಿ 300 ಕಿ.ಮೀ. ದೂರದ ಗುರಿ-‘ಎಸ್‌-400’ ಭೇದಿಸುವ ವಿಡಿಯೋ ಬಿಡುಗಡೆ | S 400 Sudarshan Chakra Capability Unveiled

    11 minutes ago
  • ದಿನ ಭವಿಷ್ಯ: ಇಂದು ಈ ರಾಶಿಯವರು ತಮ್ಮ ಗುಟ್ಟನ್ನು ಬಿಟ್ಟುಕೊಡುವರು

    ದಿನ ಭವಿಷ್ಯ: ಇಂದು ಈ ರಾಶಿಯವರು ತಮ್ಮ ಗುಟ್ಟನ್ನು ಬಿಟ್ಟುಕೊಡುವರು

    3 hours ago
  • ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 28ರ ದಿನಭವಿಷ್ಯ

    ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 28ರ ದಿನಭವಿಷ್ಯ

    4 hours ago
  • ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 28ರ ದಿನಭವಿಷ್ಯ

    ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 28ರ ದಿನಭವಿಷ್ಯ

    4 hours ago
  • ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 28ರ ದಿನಭವಿಷ್ಯ

    ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 28ರ ದಿನಭವಿಷ್ಯ

    4 hours ago
  • Delhi CM Rekha Gupta Slams Arvind Kejriwal ಕೇಜ್ರಿವಾಲ್ ಜನರ ವಿರುದ್ಧ ಅಪರಾಧ ಎಸಗಿದ್ದಾರೆ: ರೇಖಾ ಗುಪ್ತಾ | Delhi Cm Rekha Gupta Slams Arvind Kejriwal Over Liquor Scam Verdict

    Delhi CM Rekha Gupta Slams Arvind Kejriwal ಕೇಜ್ರಿವಾಲ್ ಜನರ ವಿರುದ್ಧ ಅಪರಾಧ ಎಸಗಿದ್ದಾರೆ: ರೇಖಾ ಗುಪ್ತಾ | Delhi Cm Rekha Gupta Slams Arvind Kejriwal Over Liquor Scam Verdict

    4 hours ago
  • Home
  • ಈಗ ಕನ್ನಡ
  • ಬಿಹಾರ ಚುನಾವಣೆ ನಡುವೆ ಕಡಿಮೆಯಾಯ್ತು LPG ಸಿಲಿಂಡರ್ ಬೆಲೆ:ತಿಂಗಳ ಮೊದಲ ದಿನವೇ ಸಮಾಧಾನಕರ ಸುದ್ದಿ | Bihar Assembly Elections Price Of 19 Kg Commercial Cylinder Reduced Mmrq
  • ಈಗ ಕನ್ನಡ

ಬಿಹಾರ ಚುನಾವಣೆ ನಡುವೆ ಕಡಿಮೆಯಾಯ್ತು LPG ಸಿಲಿಂಡರ್ ಬೆಲೆ:ತಿಂಗಳ ಮೊದಲ ದಿನವೇ ಸಮಾಧಾನಕರ ಸುದ್ದಿ | Bihar Assembly Elections Price Of 19 Kg Commercial Cylinder Reduced Mmrq

anil4 months ago01 mins
ಬಿಹಾರ ಚುನಾವಣೆ ನಡುವೆ ಕಡಿಮೆಯಾಯ್ತು LPG ಸಿಲಿಂಡರ್ ಬೆಲೆ:ತಿಂಗಳ ಮೊದಲ ದಿನವೇ ಸಮಾಧಾನಕರ ಸುದ್ದಿ | Bihar Assembly Elections Price Of 19 Kg Commercial Cylinder Reduced Mmrq

LPG Price 1st November 2025: ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಬದಲಾಗಿ ವರ್ಷದಲ್ಲಿ 50 ರೂ. ಏರಿಕೆಯಾಗಿದೆ.

1 Min read

Published : Nov 01 2025, 07:25 AM IST

15

ಬಿಹಾರ ವಿಧಾನಸಭಾ ಚುನಾವಣೆ

Image Credit : X

ಬಿಹಾರ ವಿಧಾನಸಭಾ ಚುನಾವಣೆ

ಬಿಹಾರ ವಿಧಾನಸಭಾ ಚುನಾವಣೆ ನಡುವೆ ಸಾರ್ವಜನಿಕರಿಗೆ ಸಮಾಧಾನಕರ ಸುದ್ದಿಯೊಂದು ಬಂದಿದೆ. ಕಳೆದ ಒಂದು ವರ್ಷದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಸುಮಾರು 200 ರೂ.ಗಳಷ್ಟು ಏರಿಳಿತ ಕಂಡು ಬಂದಿದೆ. ಇದೀಗ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಕಡಿಮೆಯಾಗಿದೆ. ಬಿಹಾರ ರಾಜಧಾನಿ ಪಟನಾದಲ್ಲಿ 5 ರೂ.ಗಳಷ್ಟು ಕುಸಿತವಾಗಿದೆ.

25

 ವಾಣಿಜ್ಯ ಬಳಕೆಯ ಸಿಲಿಂಡರ್‌

Image Credit : Asianet News

ವಾಣಿಜ್ಯ ಬಳಕೆಯ ಸಿಲಿಂಡರ್‌

ಬೆಲೆ ಇಳಿಕೆ ಕೇವಲ ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ ಮಾತ್ರ ಅನ್ವಯಿಸಲಿದೆ. ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ದೇಶದ ರಾಜಧಾನಿ ದೆಹಲಿಯಲ್ಲಿ ನವೆಂಬರ್ 1, 2024 ರಂದು 1802 ರೂ.ಗೆ ಒಂದು 19 ಕೆಜಿ ಸಿಲಿಂಡರ್ ಸಿಗುತ್ತಿತ್ತು. ಈ ವರ್ಷ ಇದರ ಬೆಲೆ 1590.50 ರೂ.ಗಳಷ್ಟಿದೆ. ಆದ್ರೆ ಗೃಹ ಬಳಕೆ ಸಿಲಿಂಡರ್ ಬೆಲೆ 50 ರೂ.ಗಳಷ್ಟು ಏರಿಕೆಯಾಗಿದೆ.

35

ದೇಶದ ಪ್ರಮುಖ ನಗರಗಳಲ್ಲಿಂದು 19 ಕೆಜಿ ಸಿಲಿಂಡರ್ ಬೆಲೆ

Image Credit : Social media

ದೇಶದ ಪ್ರಮುಖ ನಗರಗಳಲ್ಲಿಂದು 19 ಕೆಜಿ ಸಿಲಿಂಡರ್ ಬೆಲೆ

ದೆಹಲಿ: 1595.50 ರೂಪಾಯಿ

ಕೋಲ್ಕತ್ತಾ: 6694 ರೂಪಾಯಿ

ಮುಂಬೈ: 1542 ರೂಪಾಯಿ

ಚೆನ್ನೈ: 1750 ರೂಪಾಯಿ

ಬೆಂಗಳೂರು: 1669 ರೂಪಾಯಿ

45

ದೇಶದಲ್ಲಿ ಗೃಹ ಬಳಕೆ ಸಿಲಿಂಡರ್ ಬೆಲೆ

Image Credit : Asianet News

ದೇಶದಲ್ಲಿ ಗೃಹ ಬಳಕೆ ಸಿಲಿಂಡರ್ ಬೆಲೆ

55

ನಗರದಿಂದ ನಗರಕ್ಕೆ ಬೆಲೆಯಲ್ಲಿ ವ್ಯತ್ಯಾಸ ಏಕೆ?

Image Credit : Asianet News

ನಗರದಿಂದ ನಗರಕ್ಕೆ ಬೆಲೆಯಲ್ಲಿ ವ್ಯತ್ಯಾಸ ಏಕೆ?

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ‘ಬಾಹುಬಲಿ: ದಿ ಎಪಿಕ್’ ಮೊದಲ ದಿನ ಕಲೆಕ್ಷನ್ ಎಷ್ಟು? ಬಾಕ್ಸ್ ಆಫೀಸ್​​ನಲ್ಲಿ ದಾಖಲೆ
Next: Karnataka Weather Today: ರಾಜ್ಯದಲ್ಲಿ ಮಳೆರಾಯನಿಗೆ ಬಿಡುವು; ಎಲ್ಲೆಡೆ ಒಣ ಹವೆಯ ಸೂಚನೆ

Leave a Reply Cancel reply

Your email address will not be published. Required fields are marked *

Related News

‘ಸುದರ್ಶನ ಚಕ್ರ’ ಸಾಮರ್ಥ್ಯ ಅನಾವರಣ – ಆಗಸದಲ್ಲಿ 300 ಕಿ.ಮೀ. ದೂರದ ಗುರಿ-‘ಎಸ್‌-400’ ಭೇದಿಸುವ ವಿಡಿಯೋ ಬಿಡುಗಡೆ | S 400 Sudarshan Chakra Capability Unveiled

‘ಸುದರ್ಶನ ಚಕ್ರ’ ಸಾಮರ್ಥ್ಯ ಅನಾವರಣ – ಆಗಸದಲ್ಲಿ 300 ಕಿ.ಮೀ. ದೂರದ ಗುರಿ-‘ಎಸ್‌-400’ ಭೇದಿಸುವ ವಿಡಿಯೋ ಬಿಡುಗಡೆ | S 400 Sudarshan Chakra Capability Unveiled

anil11 minutes ago 0
ದಿನ ಭವಿಷ್ಯ: ಇಂದು ಈ ರಾಶಿಯವರು ತಮ್ಮ ಗುಟ್ಟನ್ನು ಬಿಟ್ಟುಕೊಡುವರು

ದಿನ ಭವಿಷ್ಯ: ಇಂದು ಈ ರಾಶಿಯವರು ತಮ್ಮ ಗುಟ್ಟನ್ನು ಬಿಟ್ಟುಕೊಡುವರು

anil3 hours ago 0
ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 28ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 28ರ ದಿನಭವಿಷ್ಯ

anil4 hours ago 0
ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 28ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 28ರ ದಿನಭವಿಷ್ಯ

anil4 hours ago 0
all rights reserved kannadaprajavani.in@2025 Powered By BlazeThemes.