ಮೋದಿ ಮೋಡಿ, ನಿತೀಶ್ ಬಲ.. NDAಗೆ ವರ! ಚಿರಾಗ್ ಸೃಷ್ಟಿಸಿದ ಮಗಧ ಸಂಚಲನ?

ಮೋದಿ ಮೋಡಿ, ನಿತೀಶ್ ಬಲ.. NDAಗೆ ವರ! ಚಿರಾಗ್ ಸೃಷ್ಟಿಸಿದ ಮಗಧ ಸಂಚಲನ?



<p>ಬಿಹಾರ ವಿಧಾನಸಭೆ ಚುನಾವಣೆನಾ &nbsp;ಬರೀ ಒಂದು ರಾಜ್ಯದ ಚುನಾವಣೆಯಾಗಿ ನೋಡೋಕೆ ಸಾಧ್ಯವೇ ಇಲ್ಲ.. ಯಾಕಂದ್ರೆ, ಈ ಬಾರಿ ಬಿಹಾರದ ಚುನಾವಣೆ ಬರೀ ಸ್ಥಳೀಯ ರಾಜಕೀಯದ ದಿಕ್ಸೂಚಿ ಮಾತ್ರವೇ ಆಗಿರಲಿಲ್ಲ, ಬದಲಿಗೆ ದೇಶದ ರಾಜಕೀಯದ ಮುಂದಿನ ಚಲನವಲನಗಳಿಗೆ ಒಂದು ಟ್ರೈಲರ್‌ಅಂತಲೇ ಸದ್ದು ಮಾಡಿತ್ತು.. &nbsp;ಹೀಗಾಗಿ, ಈ ಕಾದಾಟದ ಮೇಲೆ ಇಡೀ ದೇಶದ ರಾಜಕೀಯ ಪಂಡಿತರು, ಸಾಮಾನ್ಯ ಜನರೂ ಕಣ್ಣಿಟ್ಟಿದ್ದರು.</p>



Source link

Leave a Reply

Your email address will not be published. Required fields are marked *