ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ..! ಸತ್ತ ಜೀವಿಗಳು ಕೋಟಿ ಬೆಲೆಯ ತೈಲವಾಗಿದ್ದೇ ರೋಚಕ..! ಕ್ರೂಡ್ ಆಯಿಲ್ನಿಂದ ಹೇಗೆ ತಯಾರಾಗುತ್ತೆ ಗ್ಯಾಸ್, ಪೆಟ್ರೋಲ್, ಡೀಸೆಲ್..? ಒಂದು ಹನಿ ಕಚ್ಚಾ ತೈಲದ ಹಿಂದಿದೆ ಯುದ್ಧಗಳ ಇತಿಹಾಸ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಕಪ್ಪು ಚಿನ್ನದ ರಕ್ತಚರಿತ್ರೆ