ಆಡಿಕೊಳ್ಳೋರಿಗೆ ಒಂದೇ ಒಂದು ಫೋಟೋದಲ್ಲಿ ಬಾಯಿ ಮುಚ್ಚಿಸಿದ Actor Salman Khan

ಆಡಿಕೊಳ್ಳೋರಿಗೆ ಒಂದೇ ಒಂದು ಫೋಟೋದಲ್ಲಿ ಬಾಯಿ ಮುಚ್ಚಿಸಿದ Actor Salman Khan



<p>60 ರ ಹರೆಯದಲ್ಲೂ ಸಿಕ್ಸ್​ ಪ್ಯಾನ್ ಮಾಡಿ ಪೋಸ್ ಕೊಟ್ಟಿದ್ದಾರೆ. ಬಾಲಿವುಡ್ ನ ಹ್ಯಾಂಡಸಮ್ ಹಂಕ್, 1990ರ ದಶಕದ ಯುವತಿಯರ ಕನಸಿನ ರಾಜಕುಮಾರ, &nbsp;ಟೈಗರ್ ಸಲ್ಲು ಮಿಯಾಗೆ ಈಗ ವಯಸ್ಸು 60. ವಯೋಸಹಜವಾಗಿ ಸಲ್ಲು ಕೊಂಚ ದಪ್ಪಗಾಗಿದ್ರು. ಮೊದಲಿಂದಲೂ ಫಿಟ್ ಌಂಡ್ ಫೈನ್ ಆಗಿ ಕಾಣ್ತಿದ್ದ ಸಲ್ಲುಗೆ ಇತ್ತೀಚಿಗೆ ಕೊಂಚ ಹೊಟ್ಟೆ ಕೂಡ ಬಂದು, ಟಮ್ಮಿ ಫ್ಯಾಟ್ ಎದ್ದು ಕಾಣ್ತಾ ಇತ್ತು.&nbsp;ಇದನ್ನ ನೋಡಿದವರು ಸಲ್ಲುಮಿಯಾನ ರೇಗಿಸೋಕೆ ಶುರುಮಾಡಿದ್ರು. ಮೊದಲೇ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್​​ನಲ್ಲಿ ಸದ್ದು ಮಾಡ್ತಾ ಇಲ್ಲ. ಈ ನಡುವೆ ಅವರ ಲುಕ್ ಕೂಡ ಬದಲಾಗಿದ್ದನ್ನ ನೋಡಿ, ಸಲ್ಲು ನಿಂಗ್ ವಯಸ್ಸಾಯ್ತೋ ಅಂತ ಎಲ್ಲರೂ ಕಾಲೆಳೆಯೋಕೆ ಶುರುಮಾಡಿದ್ರು.</p>



Source link

Leave a Reply

Your email address will not be published. Required fields are marked *