Headlines

Baby Bump: ಬಟ್ಟೆ ಇಲ್ಲದ ಹೊಟ್ಟೆ ತೋರಿಸೋ ನಟಿಯರ ಬಗ್ಗೆ ಕೊನೆಗೂ ಸತ್ಯ ಕಂಡುಹಿಡಿದ ನೆಟ್ಟಿಗರು! | Bollywood Actress Sonam Kapoor Baby Bump Show Netizens Trolls Suc

ಇದಾಗಲೇ ಹೊಟ್ಟೆಯನ್ನಷ್ಟೇ ತೋರಿಸಿಕೊಂಡು ಬಾಲಿವುಡ್​ ಸ್ಟಾರ್​ ಅನಿಲ್​ ಕಪೂರ್​ ಪುತ್ರಿ, ಸೋನಂ ಕಪೂರ್​ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇದೀಗ ಬಿಳಿಯ ಉಡುಪಿನಲ್ಲಿ, ಹೊಟ್ಟೆಯನ್ನು ಬಿಟ್ಟುಕೊಂಡು ತಿರುಗುತ್ತಿರುವ ವಿಡಿಯೋ ವೈರಲ್​ ಆಗುತ್ತಲೇ, ಹೊಟ್ಟೆ ಮಾತ್ರ ಕಾಣಿಸ್ತಿರೋ ನಟಿಗೆ ಸಲಾಂ ಹೇಳಿದ್ದಾರೆ. ಸದ್ಯ ಇಷ್ಟಕ್ಕೆ ಮುಗಿಸು ತಾಯೀ, ಮತ್ತಿನ್ನೇನೂ ತೋರಿಸಬೇಡ ಎನ್ನುತ್ತಿದ್ದಾರೆ ನೆಟ್ಟಿಗರು. ಅಷ್ಟಕ್ಕೂ ಹಲವು ನಟಿಯರು ಇದೀಗ ಬಾಡಿಗೆ ತಾಯ್ತನದ​  ಮೂಲಕವೋ, ಇನ್ನಾವುದೋ ಮೂಲಕವೋ ಮಗುವನ್ನು ಮಾಡಿಕೊಳ್ತಿರೋ ಕಾರಣದಿಂದ ತಮ್ಮ ಮಗು ತಮ್ಮದೇ ಹೊಟ್ಟೆಯಲ್ಲಿ ಹುಟ್ಟಿದೆ ಎಂದು ತೋರಿಸಲು ಹೀಗೆ ಹೊಟ್ಟೆ ಬಿಟ್ಟುಕೊಂಡು ತಿರುಗುತ್ತಾರೆ ಎನ್ನುತ್ತಿದ್ದಾರೆ ನೆಟ್ಟಿಗರು.

Source link

Leave a Reply

Your email address will not be published. Required fields are marked *