ಪಾರ್ಟಿಗಳಲ್ಲಿ ಒಂದೆರಡು ಗಂಟೆ ಕುಣಿದು ಕೋಟಿ ಕೋಟಿ ಗಳಿಸ್ತಾರೆ ಈ ಸ್ಟಾರ್​ ನಟರು: ಸಂಭಾವನೆ ಹೀಗಿದೆ | Bollywood Stars Who Take Crores Of Rupees For Stage Performance Suc

ಸ್ಟಾರ್​ಗಿರಿ ಪಡೆದ ತಕ್ಷಣ, ಅವರಿಗೆ ಸಿನಿಮಾದಿಂದಲೇ ಹಣ ಪಡೆಯಬೇಕೆಂದೇನೂ ಇಲ್ಲ. ಜಾಹೀರಾತು ಕಂಪೆನಿಗಳಿಂದಲೂ ಒಂದು ಸಿನಿಮಾ ಮಾಡಿದ್ದಕ್ಕಿಂತ ಹೆಚ್ಚಿನ ಸಂಭಾವನೆ ಸಿಕ್ಕರೆ, ಇನ್ನು ಬರ್ತ್​ಡೇ, ಮದುವೆ, ಅದೂ ಇದೂ ಎಂತೆಲ್ಲಾ ಕುಣಿದು, ನಟಿಯರಾದರೆ ಧಾರಾಳ ದೇಹ ಪ್ರದರ್ಶನ ಮಾಡಿ ಐಟಂ ಸಾಂಗ್​ ಮಾಡಿಯೇ ಕೋಟಿ ಕೋಟಿ ಗಳಿಸ್ತಾರೆ. ಅಂಥ ಕೆಲವು ನಟ-ನಟಿಯರು ಪಡೆಯುವ ಅಜಮಾಸು ಲೆಕ್ಕಾಚಾರ ಇಲ್ಲಿದೆ.

Source link

Leave a Reply

Your email address will not be published. Required fields are marked *