Headlines

ಮೇಯರ್ ಜೋಹ್ರಾನ್ ಮಮ್ದಾನಿ ಮನೆಯ ಹೊರಗೆ ಬಾಂಬ್ ದಾಳಿಗೆ ಯತ್ನ; ಇಬ್ಬರು ಪೊಲೀಸರ ವಶಕ್ಕೆ | Bomb Attack Attempt Outside New York Mayor Zohran Mamdani S House Two Suspects In Police Custody Mrq

18 ವರ್ಷದ ಯುವಕನೋರ್ವ ಪ್ರತಿಭಟನಾಕಾರತ್ತ ಸುಡುತ್ತಿರುವ ವಸ್ತುವೊಂದನ್ನು ಎಸೆದನು. ಆ ವಸ್ತು ಕ್ರಾಸಿಂಗ್‌ನಲ್ಲಿ ಬಿತ್ತು. ಅದನ್ನು ಎಸೆದ ನಂತರ, ಶಂಕಿತನು ತನ್ನ 19 ವರ್ಷದ ಸಹಚರನಿಗೆ ಇನ್ನೊಂದು ಸಾಧನವನ್ನು ತರಲು ಹೇಳಿದನು. ಆ ಯುವಕ ಅದಕ್ಕೂ ಬೆಂಕಿ ಹಚ್ಚಿದನು. ಅಷ್ಟರಲ್ಲಿ ಪೊಲೀಸರು ಬಂದಿದ್ದರಿಂದ ಅದು ರಸ್ತೆಗೆ ಬಿತ್ತು. ಈ ದಾಳಿಯಲ್ಲಿ ಒಟ್ಟು ಆರು ಜನರು ಭಾಗಿಯಾಗಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: US-Iran conflict: ಇಸ್ರೇಲ್-ಇರಾನ್ ಯುದ್ಧ ತೀವ್ರಗೊಂಡ ಬೆನ್ನಲ್ಲೇ ಭಾರತದ ಸಹಕಾರ ಕೋರಿದ ಚೀನಾ!

Source link

Leave a Reply

Your email address will not be published. Required fields are marked *