Brain Teaser: ಸಂಬಂಧಗಳ ನಡುವಿನ ರಹಸ್ಯ ಬಿಡಿಸಲು ಇಲ್ಲಿದೆ ಪ್ರಶ್ನೆ; ಈ ಒಗಟು ಬಿಡಿಸಿದ್ರೆ ನೀವು ಬುದ್ಧಿವಂತರು

Brain Teaser: ಸಂಬಂಧಗಳ ನಡುವಿನ ರಹಸ್ಯ ಬಿಡಿಸಲು ಇಲ್ಲಿದೆ ಪ್ರಶ್ನೆ; ಈ ಒಗಟು ಬಿಡಿಸಿದ್ರೆ ನೀವು ಬುದ್ಧಿವಂತರು


ಬ್ರೈನ್ ಟೀಸರ್ (ಬ್ರೇನ್ ಟೀಸರ್) ಇದೊಂದು ಟ್ರಿಕ್ಕಿ ಒಗಟಿನ ಆಟ. ಇಲ್ಲಿರುವ ಕೆಲವು ಒಗಟನ್ನು ಬಿಡಿಸಲು ಕೆಲವರಿಗೆ ಸಾಧ್ಯವಾಗಿಲ್ಲ. ಉತ್ತರ ಕಂಡು ಕೊಳ್ಳುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದ್ದವರಿಗೆ ತಲೆಗೆ ಹುಳ ಬಿಡುವ ಈ ಪ್ರಶ್ನೆಗಳು ಹೊಸದೇನಲ್ಲ. ಆದರೆ ಸುಲಭವಾಗಿ ಕಾಣುವ ಕೆಲವು ಪ್ರಶ್ನೆಗಳನ್ನು ಬಿಡಿಸುತ್ತಾ ಹೋದಂತೆ ಅಷ್ಟೇ ಕಠಿಣವಾಗಿದೆ. ಇದೀಗ ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕಿರುವ ಒಗಟೊಂದು ವೈರಲ್ ಆಗಿದೆ. ಇದು ಟ್ರಿಕ್ಕಿ ಪ್ರಶ್ನೆ, ಸಂಬಂಧದ ಕುರಿತಾಗಿದೆ. ಎ ಹಾಗೂ ಡಿ ಗೂ ಇರುವ ಸಂಬಂಧವೇನು ಎನ್ನುವುದನ್ನು ನೀವು ಹೇಳಬೇಕು. ಅದಕ್ಕೂ ಮುನ್ನ ಈ ಪ್ರಶ್ನೆಯನ್ನು ತಾಳ್ಮೆಯಿಂದ ಓದಿ.

ಸಂಬಂಧಗಳ ರಹಸ್ಯ ಬಿಡಿಸುವ ಒಗಟಿನ ಆಟ

r/Nigeria ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ನಲ್ಲಿ ಬ್ರೈನ್ ಟೀಸರ್‌ಗೆ ಸಂಬಂಧಿಸಿದ ಪ್ರಶ್ನೆಯಿದೆ. ಇಲ್ಲಿ ಎ ಯು ಬಿ ಯ ಸಹೋದರಿ, ಸಿ ಯು ಬಿ ನ ತಾಯಿ, ಡಿ ಯು ಸಿಯ ಅಪ್ಪ. ಹಾಗದ್ರೆ ಎಗೂ ಡಿ ಗೂ ಇರುವ ಸಂಬಂಧವೇನು ಎಂದು ಹೇಳಬಲ್ಲರಾ ಎಂಬ ಪ್ರಶ್ನೆಯಾಗಿದೆ. ಈ ಸಂಬಂಧಗಳ ನಡುವಿನ ರಹಸ್ಯವನ್ನು ಬಿಟ್ಟಿಡಲಿದೆ ನೀವು ಈ ಒಗಟು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಎ ಬಿ ಅವರ ಸಹೋದರಿ. ಸಿ ಬಿ ತಾಯಿ. ಡಿ ಸಿ ತಂದೆ. A ಹೇಗೆ D ಗೆ ಸಂಬಂಧಿಸಿದೆ? byu/kumiNkansah in Nigeria

ಇದನ್ನೂ ಓದಿ:ನೀವು ಜಾಣರೇ, ಈ ಟ್ರಿಕ್ಕಿ ಗಣಿತದ ಲೆಕ್ಕ ಬಿಡಿಸಿ ಸರಿಯಾದ ಉತ್ತರ ಹೇಳಿ

ಸಂಬಂಧಗಳ ನಡುವಿನ ರಹಸ್ಯ ಬಿಚ್ಚಿಡಲು ಸಾಧ್ಯವಾಯಿತೇ?

ಇಂತಹ ಟ್ರಿಕ್ಕಿ ಬ್ರೈನ್ ಟೀಸರ್ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಪ್ರಶ್ನೆ ನಿಮ್ಮ ಮೆದುಳಿಗೆ ಹುಳಬಿಟ್ಟಿದೆ ಎಂದು ನಮಗೆ ತಿಳಿದಿದೆ. ಆದರೆ ಈ ಪ್ರಶ್ನೆಗೆ ನಿಮ್ಮ ಅತೀ ಬುದ್ಧಿವಂತಿಕೆಯಿಂದ ಉತ್ತರ ಸಾಧ್ಯವಾಯಿತು ಎಂದು ನಾವು ಭಾವಿಸುತ್ತೇವೆ. ಈ ಪ್ರಶ್ನೆಗೆ ಕೆಲವು ಬಳಕೆದಾರ ಮೊಮ್ಮಗ ಎಂದು ಕಾಮೆಂಟ್ ಮಾಡಲಾಗಿದೆ. ಹಾಗದ್ರೆ ಒಣದು ಒಗಟನ್ನು ಬಿಡಿಸಲು ಸಾಧ್ಯವಾಗಿಲ್ಲವೆಂದಾದರೆ ನೀವು ಯೋಚಿಸಿ ಈ ಟ್ರಿಕ್ಕಿ ಪ್ರಶ್ನೆಗೆ ಉತ್ತರ ಹೇಳಿ ಜಾಣ ಎನಿಸಿಕೊಳ್ಳಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:20 am, ಮಂಗಳವಾರ, 11 ನವೆಂಬರ್ 25



Source link

Leave a Reply

Your email address will not be published. Required fields are marked *