ಇದುವೇ ಮಹಿಳಾ ಸಬಲೀಕರಣ: ಮದುವೆ ಮಂಟಪಕ್ಕೆ ಕುದುರೆ ಏರಿ ಬಂದ ವಧು; ವರ ಸೇರಿ ಎಲ್ಲರೂ ಶಾಕ್! | Bride Makes Grand Entry On Horseback Ditching Traditional Norms Video Viral Sat

ಡೋಲಿನ ಸದ್ದು, ಮಿನುಗುವ ಲೈಟುಗಳು ಮತ್ತು ವೇದಿಕೆಯತ್ತ ನೆಟ್ಟ ನೂರಾರು ಕಣ್ಣುಗಳು. ವರ್ಷಗಳಿಂದ ನಡೆದು ಬಂದಂತೆ ಈಗ ವರ ಕುದುರೆ ಮೇಲೆ ಬರುತ್ತಾನೆ ಎಂದು ಎಲ್ಲರೂ ಕಾಯುತ್ತಿದ್ದರು. ಆದರೆ, ಮುಂದಿನ ಕ್ಷಣದಲ್ಲಿ ನಡೆದ ಘಟನೆ ಇಡೀ ಕಾರ್ಯಕ್ರಮದ ವಾತಾವರಣವನ್ನೇ ಬದಲಿಸಿತು. 

ಕೆಂಪು ಬಣ್ಣದ ಲೆಹೆಂಗಾದಲ್ಲಿ ಸಜ್ಜಾಗಿದ್ದ ವಧು, ಕುದುರೆ ಏರಿ ಎಂಟ್ರಿ ಕೊಟ್ಟಳು. ಆಕೆಯ ನಡಿಗೆಯಲ್ಲಿ ಗತ್ತು, ಮುಖದಲ್ಲಿ ಆತ್ಮವಿಶ್ವಾಸ ಮತ್ತು ಯೋಧೆಯಂತಹ ಅವತಾರ ಎಲ್ಲರ ಗಮನ ಸೆಳೆಯಿತು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಜನರು ಇದನ್ನು ಮದುವೆಯ ಬದಲಾದ ಚಿತ್ರಣ ಎಂದು ಕರೆಯುತ್ತಿದ್ದಾರೆ.

Source link

Leave a Reply

Your email address will not be published. Required fields are marked *