Headlines

ಜಿಯೋ, ಏರ್‌ಟೈಲ್, ವೊಡಾಫೋನ್‌ಗೆ ಗುನ್ನಾ ಕೊಟ್ಟ BSNL: ಅಚ್ಚರಿಯ ಸೇವೆಗೆ ಗ್ರೀನ್ ಸಿಗ್ನಲ್ | Bsnl Wi Fi Calling Without Network Big Shock To Reliance Jio Airtel Vi Mrq

1.65 ಲಕ್ಷ ಅಂಚೆ ಕಚೇರಿಗಳ ಮೂಲಕ BSNL ಸಿಮ್ ಕಾರ್ಡ್ ಮಾರಾಟ ಮತ್ತು ಮೊಬೈಲ್ ರೀಚಾರ್ಜ್ ಸೇವೆಗಳನ್ನು ಪ್ರಾರಂಭಿಸಲು ಟೆಲಿಕಾಂ ಕಂಪನಿಯು ಈ ತಿಂಗಳ ಆರಂಭದಲ್ಲಿ ಅಂಚೆ ಇಲಾಖೆಯೊಂದಿಗೆ (DoP) ಒಪ್ಪಂದಕ್ಕೆ ಸಹಿ ಹಾಕಿದೆ. ಇತ್ತೀಚೆಗೆ ಒಡಿಶಾದ ಜಾರ್ಸುಗುಡಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು BSNLನ ಸಂಪೂರ್ಣ ಸ್ವದೇಶಿ 4G ನೆಟ್‌ವರ್ಕ್ ಅನ್ನು ಉದ್ಘಾಟಿಸಿದ್ದರು.

ಇದನ್ನೂ ಓದಿ: ಅಂಬಾನಿ, ಮಿತ್ತಲ್ ನಿದ್ದೆಗೆಡಿಸಿದ BSNL, 47,000 ಕೋಟಿ ರೂ ಹೂಡಿಕೆ, 1 ರೂ ರಿಚಾರ್ಜ್ ಪ್ಲಾನ್

Source link

Leave a Reply

Your email address will not be published. Required fields are marked *