
ಮಲಗುವಾಗ ಕಾಲುಗಳ ಕೆಳಗೆ ಹಾಸಿಗೆ ಅಥವಾ ದಿಂಬು ಇರಿಸಿ ಮಲಗೋದು. ಇದರಿಂದ ರಕ್ತಪರೀಚಲನೆಯಿಂದ ಪಾದಗಳ ಉರಿಯೂತ ನಿಯಂತ್ರಣಕ್ಕೆ ಬರುತ್ತದೆ. ಕುಳಿತುಕೊಳ್ಳುವಾಗ ಪಾದದ ಕೆಳಗೆ ಎತ್ತರದ ವಸ್ತುಗಳನ್ನಿಡೋದರಿಂದ ಉರಿಯೂತ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಕಿಡ್ನಿ ರೋಗಿಗಳೇ, ಈ 5 ಸರಳ ಆಹಾರಗಳನ್ನು ತಪ್ಪದೇ ಬಳಸಿ!
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.