ಬಿಗ್ ಬಾಸ್ ಮನೆಯಲ್ಲಿ ಪ್ರತಿವಾರ ನಾಮಿನೇಷನ್ ಪ್ರಕ್ರಿಯೆ ಜೋರಾಗಿ ಸಾಗುತ್ತಿದೆ. ಈ ಬಾರಿಯೂ ಸ್ಪರ್ಧಿಗಳ ಮಧ್ಯೆ ಮಾತಿನಚಕಮಕಿ ನಡೆದಿದೆ. ರಾಶಿಕಾ ಅವರನ್ನು ‘ಕಸ’ ಎಂದು ಕರೆದ ಮಾಳು, ಅವರ ಮೇಲೆ ಕಸ ಚಲ್ಲಿದ್ದಾರೆ. ಆ ಬಳಿಕ ರಾಶಿಕಾ ‘ಥೂ’ ಹೇಳಿದರು. ಈ ವೇಳೆ ಗಿಲ್ಲಿ ಅವರು, ‘ಥೂ’ ಸಸ್ಯ. ಇದರಿಂದ ರಾಶಿಕಾ ಹಾಗೂ ಗಿಲ್ಲಿ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.