Headlines

ನಿಮ್ಮ ಹಳೆಯ ಚಿನ್ನ ಬದಲಾಯಿಸಿ ಹೊಸ ಒಡವೆಗಳನ್ನು ಕೊಳ್ಳಬೇಕೇ ಅಥವಾ ಬೇಡವೇ?, ಯಾವುದು ಬೆಸ್ಟ್? | Cash Vs Exchange How To Get The Best Price For Your Old Gold

ಅಲ್ಲದೆ, ನೀವು ಹಳೆಯ ಚಿನ್ನವನ್ನು ಮಾರುವುದು ಅಥವಾ ಹೊಸ ಒಡವೆಗಳನ್ನು ಮಾಡಿಸಿಕೊಳ್ಳುವುದು ನೀವು ಹೋಗುವ ಅಂಗಡಿ ಮತ್ತು ಪ್ರದೇಶದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರು ಹೆಚ್ಚು ಕಡಿತ (Wastage) ಮಾಡಿದರೆ, ಇನ್ನು ಕೆಲವರು ಕಡಿಮೆ ಮಾಡುತ್ತಾರೆ. ಒಂದು ವೇಳೆ ನೀವು ಈ ಹಿಂದೆ ಚಿನ್ನ ಖರೀದಿಸಿದ ಅಂಗಡಿಗೇ ಹೋದರೆ, ಅವರು ಕಡಿತವನ್ನು ಸ್ವಲ್ಪ ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ.

ಮಾರುಕಟ್ಟೆ ತಜ್ಞರ ಪ್ರಕಾರ, ಹಳೆಯ ಚಿನ್ನವನ್ನು ಮಾರಿ ನಗದು ಪಡೆಯುವುದಕ್ಕಿಂತ, ಅದನ್ನು ನೀಡಿ ಹೊಸ ಚಿನ್ನದ ಒಡವೆಗಳನ್ನು ಖರೀದಿಸುವುದು ಹೆಚ್ಚು ಲಾಭದಾಯಕವಾಗಿದೆ.

Source link

Leave a Reply

Your email address will not be published. Required fields are marked *