ಜೈಪುರ, ನವೆಂಬರ್ 04: ಜೈಪುರದಲ್ಲಿ ನವೆಂಬರ್ 3ರಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮದ್ಯದ ಅಮಲಿನಲ್ಲಿದ್ದ ಡಂಪರ್ ಟ್ರಕ್ ಚಾಲಕ 17ಕ್ಕೂ ಹೆಚ್ಚು ವಾಹನಗಳಿಗೆ ಗುದ್ದಿಕೊಂಡು ಹೋದ ಪರಿಣಾಮ 14 ಮಂದಿ ಪ್ರಾಣ ಬಿಟ್ಟಿದ್ದಾರೆ. ಗೆ ಇದೆ. ಈ ಯಮಸ್ವರೂಪಿ ಟ್ರಕ್ನ ಭಯಾನಕ ವಿಡಿಯೋ ಇಲ್ಲಿದೆ. ಈ ವಿಡಿಯೋದಲ್ಲಿ ಟ್ರಕ್ ಜನರು, ಬಸ್, ಕಾರು, ಬೈಕ್ಗಳಿಗೆ ಡಿಕ್ಕಿ ಹೊಡೆಯುವುದನ್ನು ಕಂಡುಬಂದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ