Video: ರಸ್ತೆ ಬದಿ ತಾವು ಕಸ ಎಸೆದ್ರೆ ದಂಡ ಬೀಳುತ್ತೆ ಎಂದು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ

Video: ರಸ್ತೆ ಬದಿ ತಾವು ಕಸ ಎಸೆದ್ರೆ ದಂಡ ಬೀಳುತ್ತೆ ಎಂದು ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ


ಇಟಲಿ, ಫೆಬ್ರವರಿ 23: ರಸ್ತೆ ತಾವು ಕಸ ಹಾಕಿದ್ರೆ ದಂಡ ಬೀಳುತ್ತೆ ಎಂದು ಒಬ್ಬ ವ್ಯಕ್ತಿ ನಾಯಿಗೆ ಕಸ ಹಾಕುವ ಟ್ರೈನಿಂಗ್ ನೀಡಿರುವ ಘಟನೆ ಇಟಲಿಯಲ್ಲಿ ನಡೆದಿದೆ. ಆದರೆ ವಿಪರ್ಯಾವೆಂಸದರೆ ಟ್ರೈನಿಂಗ್ ಕೊಟ್ಟಿದ್ದು, ಡಸ್ಟ್ ಬಿನ್ ಒಳಗೆ ಕಸ ಹಾಕುವುದಕ್ಕಲ್ಲ ಬದಲಾಗಿ ರಸ್ತೆ ಪಕ್ಕದಲ್ಲೇ ಇಟ್ಟುಕೊಳ್ಳುವುದಕ್ಕೆ. ಕ್ಯಾಟಾನಿಯಾದಲ್ಲಿ, ಕ್ಯಾಮೆರಾ ದಂಡದಿಂದ ತಪ್ಪಿಸಿಕೊಳ್ಳಲು ಒಬ್ಬ ವ್ಯಕ್ತಿ ತನ್ನ ನಾಯಿಗೆ ಕಸ ಎಸೆಯಲು ತರಬೇತಿ ನೀಡಿದ್ದ. ಆ ನಾಯಿ ರಸ್ತೆಬದಿಯಲ್ಲಿ ಚೀಲವನ್ನು ಹೊತ್ತುಕೊಂಡು ಹೋಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಮತ್ತು ಅಧಿಕಾರಿಗಳು ಅಂತಿಮವಾಗಿ ಪತ್ತೆಯಾಗಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *