Headlines

ಸೀಲಿಂಗ್ Vs ಟೇಬಲ್ ಫ್ಯಾನ್: ವಿದ್ಯುತ್ ಬಿಲ್ ಉಳಿಸಲು ನಿಮ್ಮ ಮನೆಗೆ ಯಾವುದು ಬೆಸ್ಟ್? | Ceiling Vs Table Fan Which Is Best For Your Home To Save On Electricity Bills Mrq

ಟೇಬಲ್ ಫ್ಯಾನ್ ಬಳಕೆಯ ಪ್ರಮುಖ ಲಾಭವೆಂದ್ರೆ ಇದನ್ನು ನಿಮಗೆ ಬೇಕಾಗಿರುವ ಸ್ಥಳಕ್ಕೆ ಸುಲಭವಾಗಿ ಶಿಫ್ಟ್ ಮಾಡಿಕೊಳ್ಳಬಹುದು. ಅಡುಗೆಮನೆ, ಬೆಡ್‌ರೂಮ್, ಬಾಲ್ಕನಿ, ಹಾಲ್‌ಗೆ ಹೀಗೆ ಬೇಕಿರುವ ಸ್ಥಳಕ್ಕೆ ಟೇಬಲ್ ಫ್ಯಾನ್ ಶಿಫ್ಟ್ ಮಾಡಬಹುದು. ಆದ್ರೆ ಸೀಲಿಂಗ್ ಫ್ಯಾನ್ ಒಮ್ಮೆ ಅಳವಡಿಸಿದ್ರೆ ಅದು ಫಿಕ್ಸ್. ಸೀಲಿಂಗ್ ಫ್ಯಾನ್ ಪದೇ ಪದೇ ಸ್ಥಳಾಂತರಿಸಲು ಸಾಧ್ಯವಿಲ್ಲ. ಸೀಲಿಂಗ್ ಫ್ಯಾನ್ ಸ್ಥಳಾಂತರ ಜೇಬಿಗೆ ಭಾರವಾಗುತ್ತದೆ.

ಇದನ್ನೂ ಓದಿ: ಶೂಗಳನ್ನು ತೊಳೆಯೋಕೆ ಸಮಯ ಇಲ್ಲವಾ? ವಾಸನೆ ಹೋಗಲಾಡಿಸಲು ಇಲ್ಲಿವೆ 5 ಸಿಂಪಲ್ ಸಲಹೆಗಳು

Source link

Leave a Reply

Your email address will not be published. Required fields are marked *