ಹುಟ್ಟುಹಬ್ಬದಂದು ಬಾಯ್​ಫ್ರೆಂಡ್ ಎದುರು ಸ್ನೇಹಿತನಿಗೆ ಮೊದಲು ಕೇಕ್ ತಿನ್ನಿಸಿದ ಯುವತಿ, ಆಮೇಲೇನಾಯ್ತು ನೋಡಿ

ಹುಟ್ಟುಹಬ್ಬದಂದು ಬಾಯ್​ಫ್ರೆಂಡ್ ಎದುರು ಸ್ನೇಹಿತನಿಗೆ ಮೊದಲು ಕೇಕ್ ತಿನ್ನಿಸಿದ ಯುವತಿ, ಆಮೇಲೇನಾಯ್ತು ನೋಡಿ


ಹುಬ್ಬಹಬ್ಬ ರಣರಂಗವಾಗಿ ಮಾರ್ಪಟ್ಟಿತ್ತು , ಬಾಯ್ಫ್ರೆಂಡ್ ಎದುರು ತನ್ನ ಆತ್ಮೀಯ ಸ್ನೇಹಿತನಿಗೆ ಯುವತಿ ಮೊದಲು ಕೇಕ್(ಕೇಕ್) ದೊಡ್ಡ ಜಗಳವೇ ನಡೆದು ಹೋಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಗೆಳೆಯನೊಬ್ಬ ತನ್ನ ಗೆಳತಿಯ ಹುಟ್ಟುಹಬ್ಬವನ್ನು ಎಂದೂ ಮರೆಯದ ರೀತಿ ಆಚರಿಸಲು ಹಲವು ಬಗೆಯ ಅಲಂಕಾರಗಳನ್ನು ಮಾಡಿದ್ದ, ಎಲ್ಲೆಲ್ಲೂ ದೀಪಗಳು, ಕೇಕ್ ಗಳು ರಾರಾಜಿಸುತ್ತಿದ್ದವು. ಆದರೆ ಆ ಸಂತೋಷ ಕೆಲವೇ ನಿಮಿಷಗಳಿಗೆ ಸೀಮಿತವಾಗಿತ್ತು.

ಯುವತಿ ತನ್ನ ಪಕ್ಕದಲ್ಲಿ ನಿಂತಿದ್ದ ಗೆಳೆಯನಿಗೆ ಕೇಕ್ ತಿನ್ನಿಸಿದ ಪರಿಣಾಮ ಆಕೆಯ ಬಾಯ್ ಫ್ರೆಂಡ್ ಕೋಪಗೊಂಡು ಗೆಳತಿ ಮುಂದೆ ರೇಗಾಡಿದ್ದಾನೆ. ಆಕೆ ತನಗೆ ಮೊದಲು ಕೇಕ್ ತಿನ್ನಬೇಕು ಎಂದು ಬಯಸಿದ್ದ. ಆದರೆ ಗೆಳತಿ ನಡೆದುಕೊಂಡಿದ್ದನ್ನು ಕಂಡು ಆತನಿಗೆ ಬೇಸರವಾಯಿತು. ಅಲ್ಲಿದ್ದ ಕೇಕ್, ಅಲಂಕಾರಿಕ ವಸ್ತುಗಳನ್ನೂ ನಾಶಪಡಿಸಿದ್ದಾರೆ. ವೀಕ್ಷಕರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಅನೇಕರು ಗೆಳೆಯನ ನಡವಳಿಕೆಯನ್ನು ಟೀಕಿಸಿದ್ದಾರೆ. ಈ ಸಂಬಂಧ ಹೆಚ್ಚು ದಿನ ಬಾಳುವುದಿಲ್ಲ ಎಂದು ಹೇಳಿದ್ದಾರೆ. ಹಣದ ಸಂಬಂಧಗಳು ಹಾಗೆ ಹೆಣ್ಣಾಗಲಿ, ಗಂಡಾಗಲೀ ತಮ್ಮ ಗೆಳೆಯ ಅಥವಾ ಗೆಳತಿ ತಮಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ಬಯಸುತ್ತಾರೆ. ಆದರೆ ಅದು ಸಾಧ್ಯವಾಗದಿದ್ದಕ್ಕಾಗಿ, ತಾವು ಕೊಟ್ಟಿರುವ ಪ್ರೀತಿ ಸಾಲಲಿಲ್ಲವೇ ಎಂದು ಬೇಸರ ಪಡುತ್ತಾ, ದ್ವೇಷ ಬೆಳೆಸಿಕೊಳ್ಳುತ್ತಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *