Headlines

Duleep Trophy 2025: ರಜತ್ ಪಾಟಿದರ್ ನಾಯಕತ್ವದಲ್ಲಿ ದುಲೀಪ್ ಟ್ರೋಫಿ ಗೆದ್ದ ಕೇಂದ್ರ ವಲಯ

Duleep Trophy 2025: ರಜತ್ ಪಾಟಿದರ್ ನಾಯಕತ್ವದಲ್ಲಿ ದುಲೀಪ್ ಟ್ರೋಫಿ ಗೆದ್ದ ಕೇಂದ್ರ ವಲಯ


ನಡೆದ ನಡೆದ ಟ್ರೋಫಿಯ ಫೈನಲ್‌ನಲ್ಲಿ ಝೋನ್ ಅದ್ಭುತ ಪ್ರದರ್ಶನ ನೀಡಿ ದಕ್ಷಿಣ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ದುಲೀಪ್ ಟ್ರೋಫಿಯನ್ನು. ಕೇವಲ 65 ರನ್‌ಗಳ ಗುರಿ ಕೇಂದ್ರ ವಲಯ 4 ವಿಕೆಟ್‌ಗಳಿಂದ ಕಳೆದುಕೊಂಡು ಪಂದ್ಯದ ಕೊನೆಯ ದಿನದಂದು. ಕೇಂದ್ರ ವಲಯ ಪ್ರಮುಖ ಪಾತ್ರವಹಿಸಿದ ಯಶ್ ರಾಥೋಡ್ 194 ರನ್‌ಗಳ ಅದ್ಭುತ ಇನ್ನಿಂಗ್ಸ್, ಇತ್ತ ರಜತ್ ಮತ್ತೊಮ್ಮೆ ತಮ್ಮ ನಾಯಕತ್ವದ ಶಕ್ತಿಯನ್ನು. ಈ ಈ ಹಿಂದೆ ನಾಯಕತ್ವದಲ್ಲಿ ಆರ್‌ಸಿಬಿ ಐಪಿಎಲ್ ಟ್ರೋಫಿಯನ್ನು. ಇದೀಗ ಅವರು ದುಲೀಪ್ ತಂಡವನ್ನು ಮಾಡಿದ್ದಾರೆ.

ಸೆಂಟ್ರಲ್ ಅದ್ಭುತ ಪ್ರದರ್ಶನ

ಸೆಂಟರ್ ಆಫ್ ಎಕ್ಸಲೆನ್ಸ್ ನಡೆದ ಈ ಪೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ದಕ್ಷಿಣ ವಲಯ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 149 ಆಲೌಟ್. ವಲಯ ವಲಯ ಬೌಲಿಂಗ್ನಲ್ಲಿ ಮಿಂಚಿದ ಸರಾಂಶ್ ಜೈನ್ 5 ವಿಕೆಟ್‌ಗಳನ್ನು ವಿಕೆಟ್‌ಗಳನ್ನು, ಕುಮಾರ್ ಕಾರ್ತಿಕೇಯ 4 ವಿಕೆಟ್‌ಗಳನ್ನು ಕಬಳಿಸುವ ಮೊದಲ ದಿನವೇ ಝೋನ್‌ನ ಗೆಲುವನ್ನು. ಇದರ, ಸೆಂಟ್ರಲ್ ಝೋನ್‌ನ ಬ್ಯಾಟ್ಸ್‌ಮನ್‌ಗಳು ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 511 ರನ್‌ಗಳಿಗೆ. ನಾಯಕ ರಜತ್ ಪಟಿದಾರ್ 101 ರನ್, ಯಶ್ ರಾಥೋಡ್ 194 ರನ್. ಉಳಿದಂತೆ ಜೈನ್ 69 ರನ್, ದಾನಿಶ್ ಮಾಲೆವಾರ್ 53 ರನ್ಗಳ.

ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಹೋರಾಟ ನೀಡಿದ ವಲಯ ವಲಯ 426 ರನ್. ಪರ ಪರ ಅಂಕಿತ್ 99 ರನ್, ಆಂಡ್ರೆ ಸಿದ್ಧಾರ್ಥ್ 84 ರನ್.

ಮಿಂಚಿದ ರಾಥೋಡ್, ಸರಾಂಶ್

ಪಂದ್ಯದಲ್ಲಿ ಪಂದ್ಯದಲ್ಲಿ ತಪ್ಪಿಸಿಕೊಂಡ ಯಶ್ ಅವರನ್ನು ಪಂದ್ಯಶ್ರೇಷ್ಠರಾಗಿ ಆಯ್ಕೆ ಮಾಡಿದರೆ, ಕೇಂದ್ರ ವಲಯದ ಆಲ್‌ರೌಂಡರ್ ಸರಾಂಶ್ ಸರಣಿಶ್ರೇಷ್ಠ ಪ್ರಶಸ್ತಿಗೆ. ಈ ಟೂರ್ನಿಯಲ್ಲಿ ಸರಾಂಶ್ 136 ರನ್ ಗಳಿಸಿ 16 ವಿಕೆಟ್‌ಗಳನ್ನು. ರಜತ್ ರಜತ್ ಪಟಿದಾರ್ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಆಡಿದ 3 3 ಪಂದ್ಯಗಳಲ್ಲಿ 76 ಕ್ಕಿಂತ ಸರಾಸರಿಯಲ್ಲಿ 382 ರನ್. ಹಾಗೆಯೇ ರಾಥೋಡ್ ಟೂರ್ನಿಯಲ್ಲಿ 124 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 374 ರನ್. ಮಾಲೆವಾರ್ ಕೂಡ 3 ಪಂದ್ಯಗಳಲ್ಲಿ 70 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 352 ರನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *