ರಾಯ್ ಅವರಿಗೆ ನಟಿಯರೇ ಹಾಕಿದ್ದರು ಗಾಳ: ಚಂದ್ರಚೂಡ್ ಹೇಳಿದ್ದೇನು?

ರಾಯ್ ಅವರಿಗೆ ನಟಿಯರೇ ಹಾಕಿದ್ದರು ಗಾಳ: ಚಂದ್ರಚೂಡ್ ಹೇಳಿದ್ದೇನು?


ಸಿಜೆ ರಾಯ್ (ಸಿಜೆ ರಾಯ್) ಅವರು ನಿನ್ನೆ ನಿಧನರಾದರು, ರಾಯ್ ಅವರು ಉದ್ಯಮಿ ಆಗಿರುವ ಜೊತೆಗೆ ಸಿನಿಮಾ ಮತ್ತು ಟಿವಿ ಲೋಕದೊಟ್ಟಿಗೆ ಆಪ್ತ ಸಂಬಂಧ ಹೊಂದಿದ್ದರು. ಕೆಲ ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದ ರಾಯರು ನಟ, ನಟಿಯರೊಟ್ಟಿಗೆ ಗೆಳೆತನ ಹೊಂದಿದ್ದರು. ರಾಯರ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಮಾಜಿ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ರಾಯ್ ಅವರ ಖಾಸಗಿ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ರಾಯರ ಹನಿ ಟ್ರ್ಯಾಪ್‌ಗೆ ಬೀಳಿಸುವ ಪ್ರಯತ್ನವನ್ನು ಇಬ್ಬರು ತೆಲುಗು ನಟಿಯರು ಹಿಂದೊಮ್ಮೆ ಹೇಳಿದ್ದರು ಎಂದು ಘಟನೆಯ ವಿವರವನ್ನು ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *