Headlines

ಚಾಣಕ್ಯ ನೀತಿ: ಗೂಢಂ ಚ ಮೈಥುನಂ, ಏಕಾಂತದಲ್ಲಿಯೇ ಮಾಡಿ! ಕಾಗೆಯ ಈ ಐದು ಗುಣಗಳೇ ಮಾದರಿ | Chanakya Niti Five Secret Lessons That Humans Should Learn From Crows Mrq

ಈ ಮೇಲಿನ ಐದು ಗುಣಗಳು ಕಾಗೆಯಲ್ಲಿವೆ. ಒಂದಗಳು ಅನ್ನವನ್ನು ಕಂಡ್ರೆ ತನ್ನೆಲ್ಲಾ ಬಳಗವನ್ನ ಕಾ ಕಾ ಎಂದು ಕರೆಯುತ್ತದೆ. ಇದರರ್ಥ ಕಾಗೆ ಹಂಚಿಕೊಂಡು ತಿನ್ನುವ ಗುಣವನ್ನು ಹೇಳುತ್ತದೆ. ಪಕ್ಷಿಗಳು ಭವಿಷ್ಯಕ್ಕಾಗಿ ಆಹಾರವನ್ನು ಸಂಗ್ರಹಿಸಿಕೊಳ್ಳುತ್ತವೆ. ಕಾಗೆಗಳು ಭವಿಷ್ಯದ ಕಲ್ಪನೆಯನ್ನು ಹೊಂದಿರುತ್ತವೆ ಎಂದು ಆಚಾರ್ಯ ಚಾಣಕ್ಯರು ವಿವರಿಸುತ್ತಾರೆ. ಕಾಗೆಯ ಜೀವನ ಮನುಷ್ಯನಿಗೆ ಮಾದರಿಯಾಗಿದೆ ಎಂಬುದನ್ನು ಹಲವು ಪುರಾಣಗಳಲ್ಲಿಯೂ ಉಲ್ಲೇಖವಿದೆ.

ಇದನ್ನೂ ಓದಿ: Chanakya Niti: ಮನೆ ನಾಶವಾಗುವ ಮೊದಲು ಕಾಣಿಸಿಕೊಳ್ಳುವ 5 ಚಿಹ್ನೆಗಳಿವು, ಆದ್ರೆ ಜನ ನಿರ್ಲಕ್ಷಿಸುತ್ತಾರೆ

Source link

Leave a Reply

Your email address will not be published. Required fields are marked *